ಸುಳ್ಯದ ಕರಾವಳಿ ಮೊಬೈಲ್ಸ್’ನಲ್ಲಿ ‘ಮೆಗಾ ಫೆಸ್ಟಿವಲ್ ಸೇಲ್”

ಸುಳ್ಯ: ಇಲ್ಲಿನ ಕರಾವಳಿ ಮೊಬೈಲ್ಸ್’ನಲ್ಲಿ ದಸರಾ ಹಾಗೂ ಮುಂಬರುವ ದೀಪಾವಳಿ ಪ್ರಯುಕ್ತ ‘ಮೆಗಾ ಫೆಸ್ಟಿವಲ್ ಸೇಲ್ಸ್’ ಬೊಂಬಾಟ್ ಸೇಲ್ಸ್ ನಡೀತಿದೆ. ಪ್ರತಿ ಸ್ಮಾರ್ಟ್ ಫೋನ್ ಖರೀದಿ ಮೇಲೆ ಎರಡು ಲಕ್ಕಿ ಕೂಪನ್ ಪಡೆಯಿರಿ, ಬಂಪರ್ ಬಹುಮಾನವಾಗಿ ಹೀರೋ ಬೈಕ್, ಸ್ಮಾರ್ಟ್ ಟಿವಿ,…

ದೊಡ್ಡಡ್ಕ: ಸರಣಿ ಅಪಘಾತ; ದ್ವಿಚಕ್ರ ಸವಾರನಿಗೆ ಗಾಯ

ಗೂನಡ್ಕ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275 ರ ದೊಡ್ಡಡ್ಕ ಎಂಬಲ್ಲಿ ಗಲ್ಫ್ ಹೋಟೆಲ್ ಸಮೀಪ ರೈ ಇಂಡೇನ್ ಗ್ಯಾಸ್ ಸರಬರಾಜು ಲಾರಿ, ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಸ್ಕೂಟಿ ಸವಾರನಿಗೆ ಗಾಯಗೊಂಡ ಬಗ್ಗೆ ವರದಿಯಾಗಿದೆ ಹೆಚ್ಚಿನ…

ಕಟ್ಟತ್ತಾರು: ಫ್ಯೂಚರ್ ಫಸ್ಟ್; ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು ನೂತನ ಕಾರ್ಯಕ್ರಮ

ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಮಹತ್ವಕಾಂಕ್ಷಿ ಯೋಜನೆ ” ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು” ಧ್ಯೇಯಯ ಕಾರ್ಯಕ್ರಮವು ದಿ ಅ.1 ರಂದು ಕಟ್ಟತ್ತಾರ್ ಮದ್ರಸ ಸಭಾಂಗಣದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಮುಂದಿನ ತಲೆಮಾರಿಗೆ ಮತ್ತು ಮುಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ಇರಬೇಕಾದ ವಿಧ್ಯಾಭ್ಯಾಸ…

ರಾಜಸ್ಥಾನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಕೆಮ್ಮಿನ ಸಿರಫ್ ನಿಂದ ಇಬ್ಬರು ಮಕ್ಕಳು ಸಾವು – ಸರಿಯಿದೆ ಎಂದು ಕುಡಿದ ವೈದ್ಯರು ಆಸ್ಪತ್ರೆಗೆ ದಾಖಲು

ರಾಜಸ್ಥಾನ ಅಕ್ಟೋಬರ್ 01: ರಾಜಸ್ಥಾನದ ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೆಮ್ಮಿನ ಸಿರಫ್ ಕುಡಿದು ಇಬ್ಬರು ಮಕ್ಕಳು ಸಾವನ್ಪಪಿದ ಘಟನೆ ನಡೆದಿದ್ದು, ಕನಿಷ್ಠ 10 ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿರಪ್ ಸುರಕ್ಷಿತವಾಗಿದೆ ಎಂದು ಸಾಬೀತುಪಡಿಸಲು ಅದರ ಡೋಸ್ ತೆಗೆದುಕೊಂಡ ವೈದ್ಯರೂ…

ಉಳ್ಳಾಲ ದರ್ಗಾ ದಲ್ಲಿ ಚಾದರ ಸಮರ್ಪಿಸಿ ಟಿ. ಎಂ. ಶಹೀದ್ ಪ್ರಾರ್ಥನೆದರ್ಗಾ ಶರೀಫ್ ವತಿಯಿಂದ ಅಧ್ಯಕ್ಷರಿಂದ ಸನ್ಮಾನ

ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಸಯ್ಯದ್ ಮದನಿ ದರ್ಗಾ ಶರೀಫ್ ಗೆ ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಭೇಟಿ ನೀಡಿ ದರ್ಗಾ ಶರೀಫ್ ಗೆ ಚಾದರ ಸಮರ್ಪಿಸಿ…

ಮೆಸ್ಕಾಂ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದ ಹರೀಶ್ ಕುಮಾರ್ ರವರಿಗೆ ಟಿ. ಎಂ. ಶಹೀದ್ ರವರಿಂದ ಸನ್ಮಾನ

ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ನಿಗಮ ( ನಿ ) ಇದರ ಅಧ್ಯಕ್ಷರಾಗಿ ನೇಮಕಗೊಂಡ ಡಿಸಿಸಿ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಮೆಸ್ಕಾಂ ಕೇಂದ್ರ ಕಚೇರಿ ಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ…

NMC; “ಬಿ.ಸಿ.ಎ-ಟೆಕ್ ಕೆಡೆಟ್”ನಿಂದ “Techincal Talk-Software As A Solution”

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಸಿ.ಎ ಮುನ್ನಡೆಸುತ್ತಿರುವ ‘ಟೆಕ್ ಕೆಡೆಟ್’ನಿಂದ “software as a solution – Technical Session” ಸೆಪ್ಟಂಬರ್ 27 ರ ಶನಿವಾರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಸ್ಕಂದ ಎನ್ ಭಟ್, ಸಿ.ಇ.ಒ, Ckey software…

NMC: ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಇಂಗ್ಲಿಷ್ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಅನುವಾದ ದಿನಾಚರಣೆ

ನೆಹರೂ ಮೆಮೋರಿಯಲ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಇಂಗ್ಲಿಷ್ ವಿಭಾಗವು ಅಂತರರಾಷ್ಟ್ರೀಯ ಅನುವಾದ ದಿನದ ಭಾಗವಾಗಿ ಅನುವಾದದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್ 30ನೇ ಮಂಗಳವಾರ ಏರ್ಪಡಿಸಲಾಗಿತ್ತು. ಪತ್ರಕರ್ತೆ, ಸಂಪಾದಕಿ, ಬರಹಗಾರ್ತಿ ಹಾಗೂ ಅನುವಾದಕಿ ಆಗಿರುವ ಭವ್ಯ…

ಕೆ.ವಿ.ಜಿ.ಪಾಲಿಟೆಕ್ನಿಕ್ ಸಂಭ್ರಮದ ಆಯುಧ ಪೂಜೆ :

ಸುಳ್ಯ: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಆಯುಧ ಪೂಜೆಯು ಸಂಭ್ರಮದಿಂದ ನಡೆಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಯೋಗಾಲಯಗಳನ್ನು ತಳಿರು, ತೋರಣಗಳಿಂದ ಅಲಂಕರಿಸಿ, ಪೂಜೆಯ ನಂತರ ಉಪಹಾರ ವಿತರಿಸಿ ಸಂಭ್ರಮಿಸಿದರು. ಎ.ಓ.ಎಲ್.ಇ ಕಮಿಟಿ “ಬಿ”ಯ ಅಧ್ಯಕ್ಷ ಡಾ. ರೇಣುಕಾ…

ಬೆಂಗಳೂರು: ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಬೆಂಗಳೂರಿನಲ್ಲಿ ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ ಐ ಎ ಎಸ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಂತರ ಕಾರ್ಮಿಕ ಸಚಿವರಾದ ಸಂತೋಷ್…