ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Nammasullia: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅಣ್ಣಯ್ಯ ಕೆ. ಸಭಾಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಉಪಪ್ರಾಂಶುಪಾಲ ಹರೀಶ್ ಕುಮಾರ್ ಪಿ.…

ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ ಓಣಂ ಪ್ರಯುಕ್ತ ಕಲಾತ್ಮಕ ಹೂವಿನ ರಂಗೋಲಿ- ಪೂಕಳಂ ಸ್ಪರ್ಧೆ

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಓಣಂ ಮುನ್ನಾದಿನ ‘ಫ್ಲೋರಾ ಫಿಯೆಸ್ಟಾ- ಹೂವಿನ ಉತ್ಸವ’ ಶೀರ್ಷಿಕೆಯಡಿ ಕಾಡು ಹೂವು, ಸಸ್ಯಜನ್ಯ ವಸ್ತುಗಳು, ಎಲೆಗಳನ್ನು ಬಳಸಿಕೊಂಡು ಕಲಾತ್ಮಕ ಹೂವಿನ ರಂಗೋಲಿ ಪೂಕಳಂ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.…

ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೃಹತ್ ಮೀಲಾದ್ ಜಾಥ

ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೃಹತ್ ಮೀಲಾದ್ ಜಾಥ ಲೋಕ‌ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ 1500 ನೇ ಜನ್ಮದಿನ ಪ್ರಯುಕ್ತ ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ…

ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ

ಭಗವತಿ ಸೇವಾ ಸಮಿತಿ ಕೋಲ್ಚಾರು ಇದರ ಆಶ್ರಯದಲ್ಲಿ 23 ನೇ ವರ್ಷದ ಓಣಂ ಆಚರಣೆ ಕೊಲ್ಚಾರ್ ಶ್ರೀ ಶಾರದಾಂಬ ಭಜನಾ ಮಂದಿರ ವಠಾರ ದಲ್ಲಿ ಇಂದು ನಡೆಯಲಾಯಿತು.ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಹಿರಿಯರಿಗೆ ವಿವಿಧ ಮನೋರಂಜನ ಆಟೋಟಗಳ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ…

ಡಿ. ಜೆ ಫ್ರೆಂಡ್ಸ್ ವತಿಯಿಂದ ಸುಳ್ಯ ದಸರಾ ಪ್ರಯುಕ್ತ ನಡೆಯಲಿರುವ  ಹುಲಿವೇಷ, ಊದು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯದ ಅಮೃತಭವನದಲ್ಲಿ ಅ.6 ರಂದು ಊದು ಪೂಜೆ ಡಿ. ಜೆ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ಸುಳ್ಯ ದಸರಾ ಉತ್ಸವ 2025 ಪ್ರಯುಕ್ತ 7ನೇ ವರ್ಷದ ಸ್ಥಬ್ದ ಚಿತ್ರದ ಕಲಾ ಕಾಣಿಕೆಯಾಗಿ ಪಿಲಿರಂಗ್ ಹುಲಿ ವೇಷ ಕುಣಿತವು ಶೋಭಾಯಾತ್ರೆಗೆ ಮೆರುಗು ನೀಡಲಿದ್ದು…

ಸುಳ್ಯದಲ್ಲಿ ಸಂಭ್ರಮದ ಮೀಲಾದುನ್ನೆಬಿ ಆಚರಣೆ: ಸ್ವಲಾತ್ ಮೆರವಣಿಗೆ, ಆಕರ್ಷಕ ದಫ್, ಸ್ಕೌಟ್ಸ್ & ಗೈಡ್ಸ್ ಪಥ ಸಂಚಲನ

ಪ್ರವಾದಿಯರ ಶಾಂತಿಯ ಸಂದೇಶ ಇಂದಿಗೂ, ಎಂದೆಂದಿಗೂ ಪ್ರಸ್ತುತ: ಅಶ್ರಫ್ ಖಾಮಿಲ್ ಸಖಾಫಿ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ತರ್ಭಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ 1500 ನೇ ಜನ್ಮ ದಿನಾಚರಣೆಯನ್ನು…

ಗುರುಭ್ಯೋ ನಮಃ- ಪ್ರಾಪ್ತಿ ಗೌಡ

‘ಹಿಂದೆ ಗುರು ಇರಲು ಮುಂದೆ ಗುರಿ ಇರಲು ಅದೋ ಸಾಗುತಿದೆ ನೋಡು ಧೀರರ ಹಿಂಡು ‘ ಎನ್ನುವಂತ ಮಾತಿದೆ. ಅಂದರೆ ನಮ್ಮಲ್ಲಿ ಒಂದು ನಿರ್ದಿಷ್ಟ ಗುರಿ ಇದ್ದು , ನಮ್ಮ ಹಿಂದೆ ಒಬ್ಬ ಗುರು ಇದ್ದರೆ ನಾವು ಜೀವನದಲ್ಲಿ ಏನನ್ನು ಬೇಕಾದರೂ…

ಸುಳ್ಯ: ‘vegz’ ರೆಸ್ಟೋರೆಂಟ್ ನಲ್ಲಿ 21 ಬಗೆಯ ‘ಓಣಂ ಸಧ್ಯ’, ಇನ್ನೂ ಎರಡು ದಿನ ಇದೆ ಓಣಂ ಸಂಭ್ರಮ

ಸುಳ್ಯದ ಜನಮೆಚ್ಚಿದ ಶುದ್ಧ ಸಸ್ಯಹಾರಿ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಸಧ್ಯವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಸೆ.4ರಂದು ಓಣಂ ಸಧ್ಯ ರುಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವಿಸುವ ಮೂಲಕ ಸಕಾರಾತ್ಮಕ ಬೆಂಬಲ ನೀಡಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಎಸ್ಆರ್ ಟಿಸಿ ಬಸ್…

ಎಲ್ಲಾ ಮಾದರಿಯ ಕ್ರಿಕೆಟ್’ಗೆ ಭಾರತದ ‘ಅಮಿತ್ ಮಿಶ್ರಾ’ ನಿವೃತ್ತಿ ಘೋಷಣೆ

ಎಲ್ಲಾ ಮಾದರಿಯ ಕ್ರಿಕೆಟ್’ಗೆ ಭಾರತದ ‘ಅಮಿತ್ ಮಿಶ್ರಾ’ ನಿವೃತ್ತಿ ಘೋಷಣೆ ಮಾಡಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಸೆಪ್ಟೆಂಬರ್ 4, ಗುರುವಾರ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು. ಮಿಶ್ರಾ 22 ಟೆಸ್ಟ್, 36 ಏಕದಿನ ಮತ್ತು 10 ಟಿ20ಐಗಳಲ್ಲಿ…

ಸುಳ್ಯ ಗಾಂಧಿನಗರ ಡಯಾಗೊನೋಸ್ಟಿಕ್ ಲ್ಯಾಬ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ಬಿಡುಗಡೆ

ಸುಳ್ಯ: ಇಲ್ಲಿನ ಗಾಂಧಿನಗರ ಇಂಡಿಯನ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಸುಳ್ಯ ರಕ್ತ ಪರೀಕ್ಷಾ ಕೇಂದ್ರ ಮತ್ತು ಪಾಲಿಕ್ಲಿನಿಕ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.…