ಎಸ್ ಡಿ ಪಿ ಐ ಸುಳ್ಯ ಬ್ಲಾಕ್ ಮಾಸಿಕ ಸಭೆ
ಸುಳ್ಯ (ಆಗಸ್ಟ್ 18):ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯಬ್ಲಾಕ್ ಸಮಿತಿಯ ಮಾಸಿಕ ಸಭೆಯು ಆಗಸ್ಟ್ 18ರಂದು ಪಕ್ಷದ ಕಚೇರಿಯಲ್ಲಿ ಸಿದ್ದಿಕ್ ಸಿ ಎ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದು ಅದರ…
ಉಪ್ಪಿನಂಗಡಿ: ಮೈಸೂರಿನಿಂದ ಬೈಕ್, ಉಪ್ಪಿನಂಗಡಿಯಲ್ಲಿ ಸರ ಕಳ್ಳತನದಲ್ಲಿ ಅರೆಸ್ಟ್’ಆದ ಸುಳ್ಯದ ವ್ಯಕ್ತಿ, ₹5,05,000 ಮೌಲ್ಯದ ಸೊತ್ತನ್ನು ವಶಪಡಿಸಿದ ಉಪ್ಪಿನಂಗಡಿ ಪೊಲೀಸರು
Nammasullia: ಮೈಸೂರಿನಿಂದ ಕದ್ದುತಂದ ಬೈಕ್ ನಲ್ಲಿ ಬಂದು ಉಪ್ಪಿನಂಗಡಿಯಲ್ಲಿ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದ ವ್ಯಕ್ತಿಯನ್ನು ಉಪ್ಪಿನಂಗಡಿ ಪೋಲಿಸರು ಬಂಧಿಸಿದ್ದಾರೆ ಆರೋಪಿಯಿಂದ ₹5,05,000 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ, ಪಡುಬೆಟ್ಟು ಎಂಬಲ್ಲಿ ದಿನಾಂಕ 04-06-2025…
ಪೈಚಾರ್: ಬಾವಿಗೆ ಜಾರಿಬಿದ್ದ ಮಹಿಳೆ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು; ಮಹಿಳೆಯನ್ನು ಮೇಲೆ ಎತ್ತಿದ ಮುಳುಗು ತಜ್ಞ ಅಬ್ಬಾಸ್ ಶಾಂತಿನಗರ
ಪೈಚಾರ್: ಇಲ್ಲಿನ ಶಾಂತಿನಗರದಲ್ಲಿ ವಕೀಲ ರಾಜೇಶ್ ಎಂಬುವವರ ತಾಯಿ ಬಾವಿಗೆ ಜಾರಿಬಿದ್ದ ಘಟನೆ ಆ.19 ರಂದು ನಡೆದಿದೆ. ವಿಷಯ ತಿಳಿದು ಊರವರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಪೈಚಾರಿನ…
ಕುಶಾಲನಗರ: ಕಾವೇರಿ ನದಿ ನೀರಿನ ಮಟ್ಟ ಏರಿಕೆ; ದುಬಾರೆಗೆ ನೋ ಎಂಟ್ರಿ
Nammasullia: ಸತತ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಹಿನ್ನಲೆಯಲ್ಲಿ ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಿಂದ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ನಿರ್ಬಂಧ ಹೇರಲಾಗಿದೆ.
‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸೇರಿದ ‘ಶಕ್ತಿ ಯೋಜನೆ ‘: CM ಸಿದ್ದರಾಮಯ್ಯ ಸಂತಸ.!
ರಾಜ್ಯ ಸರ್ಕಾರದ ಶಕ್ತಿ ಯೋಜನೆ ‘Golden Book of World Records’ ನಲ್ಲಿ ದಾಖಲಾಗಿ ಇತಿಹಾಸ ನಿರ್ಮಿಸಿದ್ದು, ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಇಡೀ ನಾಡು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಪ್ರತಿಷ್ಠಿತ ‘Golden Book…
ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ – ಉಡುಪಿ ಮೂಲದ ಇಬ್ಬರು ಅರೆಸ್ಟ್
ಬೆಂಗಳೂರು ಅಗಸ್ಟ್ 18: ಸ್ಯಾಂಡಲ್ ವುಡ್ ನ ಟಿ ರಮ್ಯಾ ದರ್ಶನ ಕುರಿತಂತೆ ಹಾಕಿದ ಪೋಸ್ಟ್ ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ ಉಡುಪಿ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬಂಧಿತರನ್ನು ಉಡುಪಿ…
ಇರಾಕ್ ಹಾಗೂ ಒಮಾನ್ ಯಾತ್ರೆ ಕೈಗೊಂಡೊರುವ ಸಂಶುದ್ದೀನ್ ಕೆ.ಬಿ ರಿಗೆ ಬೀಳ್ಕೊಡುಗೆ
ಇಸ್ಲಾಮಿನ ಹಲವು ಇತಿಹಾಸ ಒಳಗೊಂಡಿರುವ ಇರಾಕ್ ಬಾಗ್ದಾದ್ ಯಾತ್ರೆ ಕೈಗೊಳ್ಳುತ್ತಿರುವ ಅನ್ಸಾರ್ ಕಾರ್ಯದರ್ಶಿ ಕೆಬಿ ಸಂಶುದ್ದೀನ್ ರಿಗೆ ಬಿಳ್ಕೊಡುಗೆಸುಳ್ಯದ ಉದ್ಯಮಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ನಿರ್ದೇಶಕ, ಅನ್ಸಾರ್ ಕಾರ್ಯದರ್ಶಿ ಕೆ ಬಿ ಸಂಶುದ್ದೀನ್ ರವರು ಇರಾಕ್ ನ ಬಾಗ್ದಾದ್ ಮತ್ತು ಓಮಾನ್…
8 ದಿನದ ಮಗು ಹೃದಯ ಸಂಬಂಧಿ ಚಿಕಿತ್ಸೆಗಾಗಿ ಮಂಗಳೂರಿನಿಂದ ಕೊಚ್ಚಿ ತುರ್ತು ರವಾನೆ
Nammasullia: ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಿಂದ, ಕೇವಲ 8 ದಿನದ ಮಗುವನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಯ ವೆಂಟಿಲೇಟರ್ ಆ್ಯಂಬ್ಯುಲೆನ್ಸ್ ಮೂಲಕ ಕೇರಳದ ಕೊಚ್ಚಿ ಅಮೃತಾ ಆಸ್ಪತ್ರೆಗೆ ಸಾಗಲಿದೆ. ಹೃದ್ರೋಗ ಸಂಬಂಧಿಸಿದಂತೆ ಈ ಮಗುವನ್ನು ತುರ್ತಾಗಿ ಕೇರಳಕ್ಕೆ 4 ಗಂಟೆಯ ಒಳಗಾಗಿ ಸಾಗಿಸಬೇಕಾಗಿದೆ.…
ಕಡಬ: ಐದು ವರ್ಷಗಳಲ್ಲಿ ಪ್ರವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ರಚಿಸಿದ ಯುವತಿ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಕುರಾನ್ ನ ೩೦ ಕಾಂಡಗಳನ್ನು ಕೈಯಲ್ಲಿ ಬರೆದು ಗಮನ ಸೆಳೆದಿದ್ದಾರೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿಯ ಪುತ್ರಿ ಸಜ್‌ಲ ಅವರು ಈ…
ಬೆಂಗಳೂರಿನಲ್ಲಿ ಐಫೋನ್ 17 ಉತ್ಪಾದನೆ ಆರಂಭಿಸಿದ Foxconn
ಬೆಂಗಳೂರಿನ ಕಾರ್ಖಾನೆಯ ತನ್ನ 2ನೇ ಅತಿ ದೊಡ್ಡ ಉತ್ಪಾದನಾ ಘಟಕದಲ್ಲಿ ತೈವಾನ್ ನ ತೈವಾನ್‌ನ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್ ಐಫೋನ್ 17 ಉತ್ಪಾದನೆಯನ್ನು ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಐಫೋನ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು, ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಚೀನಾದ ಹೊರಗಿನ ಎರಡನೇ ಅತಿದೊಡ್ಡ…
