ಓಡಬೈ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ.!

ಮಂಗಳೂರಿನಿಂದ ಸುಳ್ಯ ಕಡೆ ಬರುತ್ತಿದ್ದ, ಮಂಗಳೂರು ಸ್ಕೂಲ್ ಬುಕ್ ಕಂಪೆನಿಯ ಲಾರಿಯೊಂದು ಓಡಬೈ ಗ್ರಾಂಡ್ ವೀಲ್ ಸಮೀಪ, ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ, ಘಟನೆಯಿಂದ ಚಾಲಕನ ಕೈಗೆ ಏಟಾಗಿದ್ದು, ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಚಾಲಕನನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ…

ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ಸಂಚಾರ ನಿಷೇಧ: ರಾಜ್ಯ ಸರ್ಕಾರ ಆದೇಶ

ಇಂದಿನಿಂದ ರಾಜ್ಯದಲ್ಲಿ ‘ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣ ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು 2021ರಿಂದಲೇ ಸ್ಥಗಿತಗೊಳಿಸಲಾಗಿತ್ತು. ಆದರೂ, ಹಲವು ಕಂಪನಿಯು ಎಲೆಕ್ಟಿçಕ್ ಬೈಕ್ ಟ್ಯಾಕ್ಸಿಗಳನ್ನು ಓಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ…

ಫ್ಯಾನ್ ಕ್ರೇಝ್; ಭಾರತ ವಿಶ್ವ ಕಪ್ ಗೆದ್ದ ಕಾರಣ ಮಸಾಲಾ ಪೂರಿ, ಪಾನಿ ಪೂರಿ ಉಚಿತವಾಗಿ ನೀಡಿದ ಅಂಗಡಿ ಮಾಲಿಕ ಅನಿಲ್

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಂದು ಚಾಂಪಿಯನ್ ತಂಡ ಭಾರತ ರೋಡ್ ಶೋ ನಡೆಸುವ ಸಂಧರ್ಭ ಭಾರತ ಕ್ರಿಕೆಟ್…

ಟಿ. ಎಂ. ಶಹೀದ್ ತೆಕ್ಕಿಲ್ ರವರ ಸನ್ಮಾನ ಸಮಾರಂಭಕ್ಕೆ ಆಗಮಿಸಲು ಪಶ್ಚಿಮ ವಲಯ ಐಜಿ ಯವರಿಗೆ ಆಹ್ವಾನ.

ಮಂಗಳೂರು : ಸುಳ್ಯದಲ್ಲಿ ಜುಲೈ 6 ರಂದು ನಡೆಯಲಿರುವ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಹೀದ್ ರವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಪಶ್ಚಿಮ ವಲಯ ಐಜಿ ಯವರಾದ ಅಮಿತ್ ಸಿಂಗ್ ರವರನ್ನು ಭೇಟಿಯಾಗಿ ನೀಡಲಾಯಿತು. ಈ…

SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ವತಿಯಿಂದ 4 ಯೂನಿಟ್ ಬ್ಲಡ್ ದಾನ

ಸುಳ್ಯ: ದಿನಾಂಕ 03.07.2024 ರಂದು ಒಂದೇ ದಿನದಲ್ಲಿ ಸುಳ್ಯ ಕೆವಿಜಿ ಹಾಗೂ ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ಮುಖಾಂತರ 4 ಯೂನಿಟ್ ಬ್ಲಡ್ ಡೊನೇಟ್ ಮಾಡಲಾಯಿತು.

ಫೋನ್ ಮೂಲಕ ಬೋಚೆಗೆ ಧನ್ಯವಾದ ತಿಳಿಸಿದ ರಹೀಮ್

ತಿರುವನಂತಪುರ : ರಿಯಾದ್ ಕ್ರಿಮಿನಲ್ ನ್ಯಾಯಾಲಯದ ಮರಣದಂಡನೆಯನ್ನು ರದ್ದುಗೊಳಿಸಿದ ಆದೇಶದ ನಂತರ ಅಬ್ದುಲ್ ರಹೀಮ್ ಬಾಬಿ ಚೆಮ್ಮನ್ನೂರ್ ಅವರಿಗೆ ದೂರವಾಣಿ ಮೂಲಕ ಧನ್ಯವಾದ ತಿಳಿಸಿದ್ದಾರೆ. ತಾವು ಮಾಡಿದ ಸಹಾಯವನ್ನು ಯಾವತ್ತು ಮರೆಯುವುದಿಲ್ಲ ಎಂದು ಹೇಳಿದರು. ಖುದ್ದು ಭೇಟಿಯಾಗಿ ಬಾಬಿ ಚೆಮ್ಮನ್ನೂರ್ ಹಾಗೂ…

ಪೆನ್ನು ಚುಚ್ಚಿ ನಾಲ್ಕು ವರ್ಷದ ಮಗು ಸಾವು.!

ಪೆನ್ನು ಚುಚ್ಚಿದ ಪರಿಣಾಮ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ಈ ಘೋರ ದುರಂತವೊಂದು ನಡೆದಿದೆ. ರಿಯಾನ್ಸಿಕಾ ಮೃತ ಬಾಲಕಿ. ಬೆಡ್ ಮೇಲೆ ಆಟವಾಡುತ್ತಿದ್ದಾಗ ಕೆಳಗೆ ಬಿದ್ದ ರಯಾನ್ಶಿಕಾ ಪೆನ್ನು ಕಿವಿಯ ಮೇಲ್ಭಾಗಕ್ಕೆ ನುಗ್ಗಿತ್ತು. ಇದರಿಂದ ತೀವ್ರ…

NEET ಪರೀಕ್ಷೆ ನಂಬಿಕೆ ಕಳೆದುಕೊಂಡಿವೆ ಇಂತಹ ಪರೀಕ್ಷೆಗಳನ್ನು ರದ್ದುಗೊಳಿಸಿ- ಖ್ಯಾತ ನಟ ವಿಜಯ್

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕರೂ ಆದ ನಟ ವಿಜಯ್ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸುವ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ದಕ್ಷಿಣ ರಾಜ್ಯಕ್ಕೆ ವಿನಾಯಿತಿ ಕೋರಿ ತಮಿಳುನಾಡು ಅಸೆಂಬ್ಲಿ ಕೇಂದ್ರ ಅರ್ಹತಾ ಪರೀಕ್ಷೆಯ ವಿರುದ್ಧ ಅಂಗೀಕರಿಸಿದ…

ಉಡುಪಿ: ಹೃದಯಾಘಾತದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನಿಧನ

ಹತ್ತನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನರಾದ ಅಘಾತಕಾರಿ ಘಟನೆ ಮೂಡುಬೆಳ್ಳೆ ಬಳಿ ಜುಲೈ 3 ರಂದು ನಡೆದಿದೆ. ಮೃತರನ್ನು ಮೂಡುಬೆಳ್ಳೆಯ ಸೇಂಟ್ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಎಂದು ಗುರುತಿಸಲಾಗಿದೆ. ಮೃತರು ತಂದೆ ಪಳ್ಳಿದಡಬೆಟ್ಟು…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಚ್ ಎಮ್ ಹಮೀದ್ ಬೆಳ್ಳಾರೆ ಆಯ್ಕೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಚ್ ಎಮ್ ಹಮೀದ್ ಬೆಳ್ಳಾರೆ ಇವರು ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾನೂನು ಹಾಗೂ ಮಾಹಿತಿ ಹಕ್ಕುಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಡಾಕ್ಟರ್‌ ಎ ಜೆ ಅಕ್ರಮ್ ಪಾಷಾರವರ ಶಿಫಾರಸಿನ…