ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್; ರೆಮೊನಾ ಇವೆಟ್ ಪಿರೇರಾ ದಾಖಲೆ ಮುರಿದ ವಿದುಷಿ ದೀಕ್ಷಾ
ಉಡುಪಿ ಅಗಸ್ಟ್ 29: ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅವರು ನಿರ್ಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಬ್ರಹ್ಮಾವರ ದೀಕ್ಷಾ ವಿ ಅವರು ಮುರಿದಿದ್ದಾರೆ. ವಿದುಷಿ ದೀಕ್ಷಾ ವಿ. ಅವರು ಆಗಸ್ಟ್ 21 ರಿಂದ ಆರಂಭಿಸಿರುವ 216 ಗಂಟೆಗಳ…
ಹಳೆಗೇಟು: ಆಟೋ ಡ್ರೈವರ್ ಜನಾರ್ಧನ ನಾಯ್ಕ್ ಹೊಸಗದ್ದೆ ನಿಧನ
ಹಳೆಗೇಟು: ಸುಳ್ಯ ಕಸಬಾ ಗ್ರಾಮದ ಹೊಸಗದ್ದೆ ನಿವಾಸಿ ಜನಾರ್ಧನ ನಾಯ್ಕ್ ಆಟೋ ಡ್ರೈವರ್ ಹೃದಯಾಘಾತದಿಂದ ನಿನ್ನೆ ತಡ ರಾತ್ರಿ 3:55 ರ ಸುಮಾರಿಗೆ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು, ಚಿಕಿತ್ಸೆ ಫಲಕಾರಿಯಾಗದೆ…
ಸುಳ್ಯದ ಅರಂಬೂರಿನಲ್ಲಿರುವ ‘ಫುಡ್ಝಿ ಕಿಚನ್’ನಲ್ಲಿ ಮಹಾ ಆಫರ್.!
ಸುಳ್ಯ: ಇಲ್ಲಿನ ಅರಂಬೂರು ಎಸ್.ಎ.ಎಸ್ ಕಾಂಪ್ಲೆಕ್ಸ್ ನಲ್ಲಿರುವ ಫುಡ್ಝಿ ಕಿಚನ್‌ನಲ್ಲಿ ಬಂಪರ್ ಆಫರ್ ನಡಿತಾ ಇದೆ. ಕೆಲವು ದಿನಗಳ ಹಿಂದೆ ನೂತನವಾಗಿ ಆರಂಭವಾದ ಫುಡ್ಝಿ ಕಿಚನ್ ನಲ್ಲಿ ಆಗಸ್ಟ್ 29 ಹಾಗೂ 30 ರಂದು ಉತ್ತಮ ಆಫರ್ ಗಳು ನಡೀತ ಇದೆ.…
ಮಹಾರಾಜ ಟ್ರೋಫಿ ಫೈನಲ್: ಮಂಗಳೂರು ಡ್ರ್ಯಾಗನ್ಸ್ ಚಾಂಪಿಯನ್
ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು 154 ರನ್‌ಗಳಿಗೆ ಕಟ್ಟಿಹಾಕಿದ ಮಂಗಳೂರು ಡ್ರ್ಯಾಗನ್ಸ್ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು. ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಗುರಿ ಬೆನ್ನತ್ತಿದ ಮಂಗಳೂರು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್: ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ: ಜಿಲ್ಲೆಯಾದ್ಯಂತ ಭಾರೀ ಮಳೆ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ತಿಳಿಸಿದಂತೆ, ಆಗಸ್ಟ್ 29, 2025 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು,…
ಸುಳ್ಯ: ಹಳೆಗೇಟಿನಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ.!
ಸುಳ್ಯ: ಹಳೆಗೇಟಿನಲ್ಲಿರುವ ತನ್ನ ಮನೆಯಲ್ಲಿ ತಾಹಿರ (26) ಎಂಬ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ತಾಹಿರ ಅವರು ಅಜ್ಜಾವರದ ನಿವಾಸಿ ಲತೀಫ್ ಅವರ ಪತ್ನಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದರು. ದಂಪತಿ ಕೆಲವು ತಿಂಗಳಿಂದ ಸುಳ್ಯ ಹಳೆಗೇಟು…
ಕಾಸರಗೋಡು: ಒಂದೇ ಕುಟುಂಬದ ನಾಲ್ವರು ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ- ಮೂವರು ಸಾವು
ಕಾಸರಗೋಡು ಅಗಸ್ಟ್ 28: ರಬ್ಬರ್ ಗೆ ಬಳಸುವ ಆ್ಯಸಿಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಸಾವನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗೋಪಿ (58) , ಪತ್ನಿ…
84 ದಿನಗಳ ಬಳಿಕ RCB ಭಾವುಕ ಪೋಸ್ಟ್, ನಿಮ್ಮೊಂದಿಗೆ ನಾವಿದ್ದೇವೆ
Nammasullia: IPL ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ಎಂಬುದು ‘ಕಪ್’ಚುಕ್ಕೆ. ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಅಸುನೀಗಿದ್ದರು. ಈ ದುರ್ಘಟನೆಯ ಬಳಿಕ ರಾಯಲ್ ಚಾಲೆಂಜರ್ಸ್…
ಓಡಬೈ: ನಿಲ್ಲಿಸಿದ್ದ ಕಾರಿಗೆ ಪಿಕಪ್ ಡಿಕ್ಕಿ; ಕಾರು ಜಖಂ
ಒಡಭೈ (ಆ.28): ಇಲ್ಲಿನ ಗುಂಡ್ಯಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಟ್ಝ್ ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ. ಕಾರು ಚಾಲಕ ಚಹ ಕುಡಿಯಲು ರಸ್ತೆ ಬದಿಯಲ್ಲಿ ತನ್ನ ಕಾರನ್ನು ನಿಲ್ಲಿಸಿ ತೆರಳಿದ್ದರು, ಈ ಸಮಯದಲ್ಲಿ ಪೈಚಾರ್ ಕಡೆಯಿಂದ ಸುಳ್ಯ ಕಡೆ ತೆರಳುತ್ತಿದ್ದ…
ಚರ್ಮದ ಕ್ಯಾನ್ಸರ್‌ಗೆ ತುತ್ತಾದ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್
ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಚರ್ಮ ಕ್ಯಾನ್ಸರ್‌ನೊಂದಿಗಿನ ತಮ್ಮ ದೀರ್ಘಕಾಲದ ಹೋರಾಟದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚರ್ಮ ಕ್ಯಾನ್ಸರ್ ನಿಜವಾಗಿಯೂ ಗಂಭೀರವಾದದ್ದು, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಇಂದು ನನ್ನ ಮೂಗಿನಿಂದ ಚರ್ಮವನ್ನು ಕತ್ತರಿಸಿ ತೆಗೆಯಲಾಗಿದೆ ಎಂದು…
