ಸುಳ್ಯ: ಬಿರುಸಿನ ಮಳೆ ಹಿನ್ನೆಲೆ; ತಾಲೂಕಿನ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಣೆ..!!!
ಸುಳ್ಯ: ತಾಲೂಕಿನಲ್ಲಿ ನಿನ್ನೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ವಿದ್ಯಾಸಂಸ್ಥೆಗಳಿಗೆ ಇಂದು (ಆ.28) ರಜೆ ಘೋಷಿಸಿದ್ದಾರೆ. ತಾಲೂಕಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆಗಳು ಹಾಗೂ ಖಾಸಗಿ ವಿದ್ಯಾಸಂಸ್ಥೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಇಂದು ರಜೆ ನೀಡಲಾಗಿದೆ.
SMA ವತಿಯಿಂದ ಬೈತಡ್ಕದಲ್ಲಿ ಮೊಹಲ್ಲಾ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ.
ಬೈತಡ್ಕ: 1500 ನೇ ವರ್ಷದ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಸುನ್ನಿ ಮೇನೇಜ್ಮೆಂಟ್ ಅಸೋಸಿಯೇಷನ್ (ಎಸ್.ಎಂ.ಎ) ಬೈತಡ್ಕ ರೀಜನಲ್ ವತಿಯಿಂದ ಮೊಹಲ್ಲಾ ಸಂಗಮ ಕಾರ್ಯಕ್ರಮವು ದಿನಾಂಕ 26 -08-2025 ಮಂಗಳವಾರ ರಾತ್ರಿ ಬೈತಡ್ಕ ಮದ್ರಸ ಸಭಾಂಗಣದಲ್ಲಿ SMA ಬೈತಡ್ಕ ರೀಜನಲ್ ಅಧ್ಯಕ್ಷರಾದ ಸಿದ್ದೀಕ್…
ಹತ್ತು ಹಲವು ಸವಾಲುಗಳನ್ನು ಮೆಟ್ಟಿ ನಿಂತ ಕರಾವಳಿ ಭಾಗದ ದಕ್ಷ ಅಧಿಕಾರಿ ದಿನಕರ್ ಶೆಟ್ಟಿ
ಪ್ರಸ್ತುತ ಕೊಡಗು ಜಿಲ್ಲಾ ಲೋಕಾಯುಕ್ತ ಡಿ ವೈ ಎಸ್ ಪಿ ಯಾಗಿ ಕರ್ತವ್ಯದಲ್ಲಿ ಕರಾವಳಿ ಭಾಗದ ಹೆಮ್ಮೆಯ ದಕ್ಷ, ಧೈರ್ಯ,ಪ್ರಾಮಾಣಿಕ ಪೊಲೀಸ್ ಅಧಿಕಾರಿ ದಿನಕರ್ ಶೆಟ್ಟಿ ಸುರತ್ಕಲ್ ರವರು ಇದೀಗ ಕರ್ನಾಟಕ ಲೋಕಾಯುಕ್ತ ಇಲಾಖೆಯ ಕೊಡಗು ಜಿಲ್ಲಾ ಡಿ ವೈ ಎಸ್…
ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಪುನರಾರಂಭ; ನಾಳೆಯಿಂದ (ಆ.28) ಪ್ರಾಯೋಗಿಕವಾಗಿ ಸೇವೆ ಆರಂಭ
ಸುಳ್ಯ: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಮತ್ತೆ ಪುನರಾರಂಭಗೊಳ್ಳಲಿದೆ. ಸುಳ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಆಧಾರ್ ಸೇವೆ ಸ್ಥಗಿತಗೊಂಡ ಕಾರಣ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದ್ದರು. ಇದೀಗ ಸುಳ್ಯ ಅಂಚೆ ಇಲಾಖೆಯಲ್ಲಿ ಮತ್ತೆ ಸೇವೆ ಆರಂಭಗೊಳ್ಳಲಿದೆ. ಆ.28 ರಿಂದ…
ಅಣ್ಣಾಮಲೈರಿಂದ ಪ್ರಶಸ್ತಿ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ ತಮಿಳುನಾಡು ಸಚಿವರ ಪುತ್ರ
51ನೇ ರಾಜ್ಯ ಶೂಟಿಂಗ್ ಕ್ರೀಡಾಕೂಟದಲ್ಲಿ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರ ಕೊರಳಲ್ಲಿ ಪದಕ ಪಡೆಯಲು ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ನಿರಾಕರಿಸಿದ್ದಾರೆ. ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ಅಣ್ಣಾಮಲೈ ಅವರು ಸಮಾರಂಭದ ಭಾಗವಾಗಿ ವಿಜೇತರಿಗೆ ಹೂಮಾಲೆ…
ಕಮರಿದ ಕನಸು
ಒಂದು ಸುಂದರ ಕುಟುಂಬ.ಆ ಕುಟುಂಬದಲ್ಲಿ ನಾಲ್ಕು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳು.ತಕ್ಕ ಮಟ್ಟಿನ ಸ್ಥಿತಿವಂತ ಕುಟುಂಬ.ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ನಮ್ಮ ಕಥಾ ನಾಯಕಿ ಎರಡನೇ ಮಗಳು.ನೋಡಲು ಸಹಜ ಸುಂದರಿಯಾಗಿದ್ದಳು ದುಂಡು ಮುಖ, ದೊಡ್ಡ ಕಣ್ಣುಗಳು, ದಪ್ಪನೆಯ ಶರೀರವನ್ನು…
ಐವರ್ನಾಡು: 16 ವರ್ಷದ ಬಾಲಕ ಬಾವಿಗೆ ಹಾರಿ ಆತ್ಮಹತ್ಯೆ.!?ಮೃತದೇಹ ಮೇಲಕ್ಕೆತ್ತಿದ ಪೈಚಾರ್ ಮುಳುಗು ತಂಡ
ಐವರ್ನಾಡು: ಇಲ್ಲಿನ ಫ್ಯಾಕ್ಟರಿ ಬಳಿ 16 ವರ್ಷದ ಬಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರಪಟ್ಟ ಯುವಕ ಕೌಶಿಕ್ ಎಂದು ತಿಳಿದು ಬಂದಿದೆ. ಇದೀಗ ಸ್ಥಳಕ್ಕೆ ಪೈಚಾರಿನ ಮುಳುಗು ತಂಡ ಆಗಮಿಸಿದ್ದು, ಇದರ ಸದಸ್ಯ ಅಬ್ಬಾಸ್ ಶಾಂತಿನಗರ ಇವರು…
ಐವರ್ನಾಡು: 16 ವರ್ಷದ ಬಾಲಕ ಬಾವಿಗೆ ಬಿದ್ದು ಮೃತ್ಯು
ಐವರ್ನಾಡು: ಇಲ್ಲಿನ ಫ್ಯಾಕ್ಟರಿ ಬಳಿ 16 ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಮೃತರಪಟ್ಟ ಯುವಕ ಕೌಶಿಕ್ ಎಂದು ತಿಳಿದು ಬಂದಿದೆ. ಗ್ರೌಂಡ್ ಪಕ್ಕದಲ್ಲಿರುವ ಬಾವಿಗೆ ಬಾಲಕ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಬಾವಿಗೆ ಅವರು ಹೇಗೆ ಬಿದ್ದಿದ್ದಾರೆ ಎನ್ನುವುದು…
ಕಾರ್ಕಳ: ಮಂಗಳೂರು ಮೂಲದ ವ್ಯಕ್ತಿಯ ಬರ್ಬರ ಕೊಲೆ
ಕಾರ್ಕಳ ಅಗಸ್ಟ್ 26: ದುಷ್ಕರ್ಮಿಗಳು ಮಂಗಳೂರು ಮೂಲದ ವ್ಯಕ್ತಿಯನ್ನು ಬರ್ಬವಾಗಿ ಕೊಲೆ ಮಾಡಿರುವ ಘಟನೆ ಕುಂಟಲಪಾಡಿ ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ಮಂಗಳೂರು ಮೂಲದ ನವೀನ್ ಪೂಜಾರಿ (50) ಎಂದು ಗುರುತಿಸಲಾಗಿದೆ. ನವೀನ್ ಪೂಜಾರಿ ಕಳೆದ ಕೆಲವು ವರ್ಷಗಳಿಂದ ಕಾರ್ಕಳ ನಗರದ ಬಾಲಾಜಿ…
ಕಾಸರಗೋಡು: ಮಹಿಳೆಯರ ಸರಗಳ್ಳನ ಬಂಧನ
Nammasullia: ಮಹಿಳೆಯರ ಸರಗಳನ್ನು ಕುತ್ತಿಗೆಯಿಂದ ಕದಿಯುತ್ತಿದ್ದ ಕುಖ್ಯಾತ ಕಳ್ಳ ಇಜಾಝ್ (26) ಎಂಬಾತನನ್ನು ಬೇಕಲ್ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ತಲಿಪರಂಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 696/25, ಮಂಗಳೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 106/25 ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ…
