ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ IBM ಸ್ಕಿಲ್ ಬಿಲ್ಡ್ ತರಬೇತಿ ಕಾರ್ಯಾಗಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ & ವಾಣಿಜ್ಯ ಸಂಘ ಸಮಾಜ ಕಾರ್ಯ ವಿಭಾಗ ಹಾಗೂ ಐ. ಕ್ಯೂ.ಎ.ಸಿ ವತಿಯಿಂದ 5 ದಿನದ ಐ.ಬಿ. ಎಮ್ ಸ್ಕಿಲ್ ಬಿಲ್ಡ್ ತರಬೇತಿ ಕಾರ್ಯಾಗಾರ ಕಾರ್ಯಕ್ರಮಕ್ಕೆ ಆ. 18ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದಿ.ಜಾನಕಿ ವೆಂಕಟರಮಣ ಗೌಡರ ಪುಣ್ಯ ಸ್ಮರಣೆ.

ಕೆವಿಜಿ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸಂಸ್ಥೆಯ ಸ್ಥಾಪಕರ ಧರ್ಮಪತ್ನಿ ದಿವಂಗತ ಜಾನಕಿ ವೆಂಕಟರಮಣ ಗೌಡರ ೧೩ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಗಸ್ಟ್ ೨೨ ಶುಕ್ರವಾರದಂದು ನೆರವೇರಿತು. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎA ಮತ್ತು ಪದವಿ…

ಸುಳ್ಯ ಎನ್ನೆಂಸಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಎನ್ನೆಂಸಿ ಅರಂತೋಡು ವಿದ್ಯಾರ್ಥಿಗಳಿಗೆ ಸರಳ ಇಂಗ್ಲಿಷ್ ಉಚ್ಚರಣಾ ವಿಧಾನ ಕಾರ್ಯಕ್ರಮ

Nammasullia: ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸರಳ ಇಂಗ್ಲಿಷ್ ಉಚ್ಚರಣಾ ವಿಧಾನ ಕಾರ್ಯಕ್ರಮವು ಅ.22 ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು…

ನಗರ ಪಂಚಾಯತ್ ಆವರಣದಲ್ಲಿ ಬೃಹತ್ ಗಾತ್ರದ ಹೆಬ್ಬಾವು

ಸುಳ್ಯ: ನಗರ ಪಂಚಾಯತ್’ನ ವಠಾರದಲ್ಲಿ ಶೇಖರಿಸಿರುವ ಕಸದ ರಾಶಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಇಂದು ಬೆಳಿಗ್ಗೆ ಕಂಡುಬಂದಿದೆ. ತಕ್ಷಣ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉರಗ ಪ್ರೇಮಿ ಮೋಹನ್ ರಿಗೆ ಮಾಹಿತಿ ನೀಡಿದರು, ಸ್ಥಳಕ್ಕೆ…

ಯೂಟ್ಯೂಬರ್ ಸಮೀರ್‌ಗೆ ತಪ್ಪದ ಸಂಕಷ್ಟ: ಕಡೂರು ಠಾಣೆಯಲ್ಲಿ ಮತ್ತೊಂದು ದೂರು!

ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಅವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಯ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಧರ್ಮಸ್ಥಳದ…

ಸುಳ್ಯ: ಇಂಜಿನೀಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಸುಳ್ಯದ ಕೇರ್ಪಳದಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ದುರ್ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಅರಂಬೂರು: ಮನೆಗೆ ನುಗ್ಗಿ ಏಕಾಏಕಿ ದಾಳಿ; ದಾಳಿಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲು

ಅರಂಬೂರು: ಇಲ್ಲಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಸುಮಾರು ಗಂಟೆ 9.30pm ರ ವೇಳೆಗೆ ಈ ದಾಳಿ‌ ನಡೆಸಲಾಗಿದೆ.…

7000 ಕೋಟಿ ಒಡೆಯ ಸರಕಾರಿ ಬಸ್ ನಲ್ಲಿ ಪಯಣ ವಿಡಿಯೋ ವೈರಲ್, ಬರೋಬ್ಬರಿ 2ಕೋಟಿ 60 ಲಕ್ಷ ವೀಕ್ಷಣೆ ಕಮೆಂಟ್ ಪೂರ್ತಿ ಇವ ಯಾರೆಂದು ಹುಡುಕಾಟ

ಸುಳ್ಯ: ಸೋಷಿಯಲ್‌ ಮೀಡಿಯಾ ಅಂದ್ರೆ ಹಾಗೇ, ಯಾವಾಗ ಏನು ವೈರಲ್ ಆಗುತ್ತೆ ಅನ್ನುವುದೇ ತಿಳಿಯುವುದಿಲ್ಲ. ಹೀಗೆ ಸುಳ್ಯದ ಯುವಕನ ಕೇವಲ ಐದು ಸೆಕೆಂಡ್ ಇರುವ ರೀಲ್ಸ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ಕೋಟಿಗಟ್ಟಲೆ ವೀಕ್ಷಣೆ ಹಾಗೂ ಲಕ್ಷಗಟ್ಟಲೆ ಮೆಚ್ಚುಗೆ ಪಡೆದುಕೊಂಡಿದೆ.…

ಅಸಲಿ ಬ್ರ್ಯಾಂಡ್ ಗಳ ನಕಲಿ ವಸ್ತುಗಳ ಮಾರಾಟ – ಪೊಲೀಸ್ ದಾಳಿ

ಮಂಗಳೂರು ಅಗಸ್ಟ್ 20: ಬ್ರ್ಯಾಂಡ್ ಸ್ಪೋರ್ಟ್ ವಸ್ತುಗಳ ನಕಲಿ ಅಥವಾ ಫಸ್ಟ್ ಕಾಫಿಯನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್ ಉಳ್ಳಾಲ…

ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ಬಗಲಿಗೆ

ಕಡಬ, ಆಗಸ್ಟ್ 20: ಪ್ರಥಮಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಜಯಭೇರಿ ಬಾರಿಸಿದೆ. ಒಟ್ಟು 13 ಸ್ಥಾನಗಳಲ್ಲಿ 8 ಸ್ಥಾನವನ್ನು ಗೆದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. 10 ಸ್ಥಾನ ಗೆಲ್ಲುವ ದೊಡ್ಡ ಆತ್ಮವಿಶ್ವಾಸ…