ಗಾಂಧಿನಗರ: ಇತ್ತೀಚಿಗೆ ನಡೆದ ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಗಾಂಧಿನಗರ ಪ್ರೌಡ ಶಾಲೆ ಮಕ್ಕಳ ಫುಟ್ಬಾಲ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ‘ರಿಝ್ವಾನ್’ ಗೆ ಶಾಲಾ ವಾರ್ಷಿಕ ಕ್ರೀಡಾಕೂಟ ದಿನದಂದು ಸನ್ಮಾನ ನೀಡಿ ಗೌರವಿಸಲಾಯಿತು. ಸುಮಾರು ಒಂದು ತಿಂಗಳು ಕಾಲ ತರಬೇತಿ ನೀಡಿದ್ದು, ಇದು ಅತ್ಯುತ್ತಮ ತಂಡವನ್ನು ಮಾಡಲು ಸಹಕಾರಿಯಾಯಿತು.


