Nammasullia ಜುಲೈ 31:ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಕಡಬ ತಹಸೀಲ್ದಾರ ರನ್ನು ಭೇಟಿಯಾದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ನೇತೃತ್ವದ ನಿಯೋಗ ಚುನಾವಣಾ ಪ್ರಕ್ರಿಯೆಯ ಲೋಪಗಳ ಬಗ್ಗೆ ತಹಸಿಲ್ದಾರರ ಗಮನಕ್ಕೆ ತಂದು, ಸುದೀರ್ಘ ಚರ್ಚೆ ನಡೆಸಿದರು. ನಿಯೋಗದಲ್ಲಿ ಕಡಬ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಬಶೀರ್ ಕಡಬ, ಸದಸ್ಯರಾದ ಹಾರಿಸ್ ಕಲಾರ ಮತ್ತು ರಮ್ಲ ಸನ್ರೈಸ್ ಉಪಸ್ಥಿತರಿದ್ದರು.
ಅಶ್ರಫ್ ಟರ್ಲಿ
ಮಾಧ್ಯಮ ಉಸ್ತುವಾರಿಗಳು
SDPI ಸುಳ್ಯ ವಿಧಾನಸಭಾ ಕ್ಷೇತ್ರ

