ಸುಳ್ಯ,ಅರಂಬೂರು: ಆಗಸ್ಟ್ 31:- ನಿನ್ನೆಯ ದಿನ ನಿಧನರಾದ ಅರಂಬೂರು ಜುಮಾ ಮಸೀದಿಯ
ಗೌರವಾಧ್ಯಕ್ಷರಾದ ಮರ್ಹೂಂ ಅಬ್ದುಲ್ ರಹಿಮಾನ್ ಹಾಜಿ ಅರಂಬೂರು ರವರ ಮನೆಗೆ SDPI ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನವನ್ನು ತಿಳಿಸಿದರು,

ಈ ಸಂದರ್ಭದಲ್ಲಿ ಮೃತರ ಪುತ್ರರಾದ ಬಶೀರ್ ಅರಂಬೂರು, ಕಲಂದರ್ ಅರಂಬೂರು, ಅಬ್ದುಲ್ಲಾ ಕುಂಞ ಹಾಗೂ ಕುಟುಂಬಸ್ಥರು, SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮಿರಾಝ್ ಸುಳ್ಯ, ಕಾರ್ಯದರ್ಶಿ ಸಿದ್ಧೀಕ್ ಕೊಡಿಯಮ್ಮೆ, ಸುಳ್ಯ ಬ್ಲಾಕ್ ಕಾರ್ಯದರ್ಶಿ ಸುಹೇಲ್ ಸುಳ್ಯ, ಅರಂಬೂರು-ಸಂಪಾಜೆ ಬ್ರಾಂಚ್ ಅಧ್ಯಕ್ಷರಾದ ರಹೀಂ ಪೆರಾಜೆ, ಮುನೀರ್ ಶೈನ್, ಶಮೀರ್ ಹೈಮಾ, ಫಾರೂಕ್ ಕಾನಕೋಡ್, ಅಲ್ತಾಫ್ ಪೆರಾಜೆ, ಸಂಶುದ್ದೀನ್ ಮಾಂಬ್ಲೀ, ಆಶಿಕ್ ಅರಂಬೂರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *