SKSSF ಕಲ್ಲುಗುಂಡಿ ಶಾಖೆ ವತಿಯಿಂದ, ಪ್ರತಿ ವರ್ಷ ಆಚರಿಸಲ್ಪಡುವ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮ ಹಾಗೂ ಸಮಸ್ತ ಶತಮಾನೋತ್ಸವದ ಭಾಗವಾಗಿ ನಡೆಯಲ್ಲಿರುವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ ಇದರ ಪ್ರಚಾರ ಕಾರ್ಯಕ್ರಮ, ಇಂದು ಜನವರಿ 19 2026 ರಂದು, ಮಗ್ರಿಬ್ ನಮಾಝಿನ ಬಳಿಕ ಸಜ್ಜನ ಸಭಾಭವನ, ಗೂನಡ್ಕದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷರಾದ ಝೈನುದ್ಧಿನ್ ಯಮಾನಿ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಉಲಮಾ, ಉಮರಾ, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಅವಕಾಶ ಹಾಗೂ ಕೊನೆಯಲ್ಲಿ ಸೀರಣಿ ವಿತರಣೆ ಇದೆ, ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *