ಇಂದು ಮಧ್ಯಾಹ್ನ 1 ಗಂಟೆಗೆ ಬೀರಮಂಗಲದ ಮನೆಯಲ್ಲಿ ಅಂತಿಮ ದರ್ಶನ
ಸುಳ್ಯ ಸುದರ್ಶನ ಕೃಷಿ ಏಜೆನ್ಸಿ ಇದರ ಮಾಲಕ ಉದ್ಯಮಿ ಸುದೇಶ್ ಕುಮಾರ್ ಶೆಟ್ಟಿ ಇವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಡಿ.16 ರಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಕ್ಷತಾ ಎಸ್. ಶೆಟ್ಟಿ, ಪುತ್ರರಾದ ಸಮನ್ಯು ಮತ್ತು ಶುಶಾನ್ ರನ್ನು ಅಗಲಿದ್ದಾರೆ ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಗೆ ಬೀರಮಂಗಲ ಮನೆಯಲ್ಲಿ ನಡೆಯಲಿದೆ.




