ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿನಾಂಕ 23-09-2025ನೇ ಮಂಗಳವಾರದಂದು ಅಪರಾಹ್ನ ಗಂಟೆ 3-30ಕ್ಕೆ “ವರ್ತಕ ಸಮುದಾಯ ಭವನ” ಅಂಬಟೆಡ್ಕ, ಸುಳ್ಯದಲ್ಲಿ ನಡೆಯಲಿದೆ.
ಹಾಗೂ ವ್ಯಾಪಾರೋದ್ಯಮ & ಕೈಗಾರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಾಧನೆಯನ್ನು ಮಾಡಿದಂತಹ
ಶ್ರೀ ವೆಂಕಟೇಶ್ ಪ್ರಭು,ಕೆ. (ಸುಬ್ಬಯ ಪ್ರಭು ಸನ್ಸ್), ಶ್ರೀ ರಾಮಚಂದ್ರ ಯಮ್ (DR Garments), ಶ್ರೀ ಕಸ್ತೂರಿಶಂಕರ್, (ನಿಸರ್ಗ ಮಸಾಲೆ), ಶ್ರೀ ಗೋಪಾಲಕೃಷ್ಣ ಪ್ರಭು ಜಾಲ್ಸೂರು, ಶ್ರೀ ಟಿ. ವಿಜಯಕುಮಾರ್, (ವಿನ್ಯಾಸ್ ಕನ್ಸಲ್ವೆನ್ಸಿ), ಶ್ರೀ ಯಸ್. ಆರ್. ಸೂರಯ್ಯ, (ಸೂಂತೋಡು ಕಾಂಪ್ಲೆಕ್ಸ್), ಶ್ರೀ ಅಬ್ದುಲ್ ಮಜೀದ್, (ಜನತಾ ಗ್ರೂಪ್), ಶ್ರೀ ಕಮಿಲ ಸುರೇಶ್ಚಂದ್ರ, (ಕಮಿಲ ಇಂಡಸ್ಟ್ರೀಸ್), ಶ್ರೀ ಬಿ. ಅಬ್ಬಾಸ್, (ಸನ್‌ರೇ ಗಾರ್ಮೆಂಟ್ಸ್), ಶ್ರೀ ಉಮ್ಮರ್, (ಹೋಟೆಲ್ ಮೆಟ್ರೋ ಗಾಂಧಿನಗರ) ಇವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
