ಸುಳ್ಯ: ಇಲ್ಲಿನ ಜಯನಗರ ನಿವಾಸಿ ಕೆ ವೈ ಉಸ್ಮಾನ್ (80) ರವರು ಅಲ್ಪ ಕಾಲದ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಇವರು ಮೊಗರ್ಪಣೆ ಜಮಾಹತ್ ಸದಸ್ಯ ರಾಗಿದ್ದು ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲಿಸಿದ್ದರು ಮೃತರು ಪತ್ನಿ ಝರ,ಪುತ್ರರಾದ ಮೊಹಿದಿನ್, ರಶೀದ್, ಮುಭಾರಕ್, ಶಫೀಕ್, ಹಾಗೂ ಪುತ್ರಿ ಕೈರುನ್ನಿಸಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.








