ಸುಳ್ಯ: ತಾಲೂಕಿನ ಕಸಬಾ ಗ್ರಾಮದ ಪೈಚಾರು ಶಾಂತಿನಗರ ನಿವಾಸಿ, ಡಿ. ರುಕ್ಕಯ್ಯ ಗೌಡ ಅವರ ಧರ್ಮಪತ್ನಿ ಶ್ರೀಮತಿ ರಾಮಕ್ಕ (69 ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆಬ್ರವರಿ 22 ರಂದು ನಿಧನರಾದರು.

ಮೃತರು ತಮ್ಮ ಪುತ್ರಿಯರಾದ ಶ್ರೀಮತಿ ತುಳಸಿ ಜಟ್ಟಿಪಳ್ಳ, ಶ್ರೀಮತಿ ಸಾವಿತ್ರಿ ಶುಂಠಿಕೊಪ್ಪ ಮತ್ತು ಶ್ರೀಮತಿ ಲೋಲಾಕ್ಷಿ ಶಾಂತಿನಗರ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
🛒 Recommended for You:




