ಸುಳ್ಯ: ಹಳೆಗೇಟಿನಲ್ಲಿರುವ ತನ್ನ ಮನೆಯಲ್ಲಿ ತಾಹಿರ (26) ಎಂಬ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ತಾಹಿರ ಅವರು ಅಜ್ಜಾವರದ ನಿವಾಸಿ ಲತೀಫ್ ಅವರ ಪತ್ನಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದರು. ದಂಪತಿ ಕೆಲವು ತಿಂಗಳಿಂದ ಸುಳ್ಯ ಹಳೆಗೇಟು ಪ್ರದೇಶದಲ್ಲಿ ತನ್ನ ಮನೆಯಲ್ಲಿ ವಾಸವಿದ್ದರು. ಪೈಚಾರಿನ ಮುಳುಗು ತಜ್ಞರ ಸದಸ್ಯ ಲತೀಫ್ ರವರ ಮಗಳು ಮೃತಪಟ್ಟ ದುರ್ದೈವಿ.
