Tag: died

ಜಮ್ಮು-ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ‘ಸೇನಾ’ ವಾಹನ ; ಐವರು ಸೈನಿಕರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಮೆಂಧಾರ್ನ ನಿಯಂತ್ರಣ ರೇಖೆ (LoC) ಬಳಿ ಮಂಗಳವಾರ ಸಂಜೆ ಯೋಧರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಕಮರಿಗೆ ಬಿದ್ದಿದೆ. ಐವರು ಸೈನಿಕರು ಹುತಾತ್ಮರಾಗಿದ್ದು, ಅನೇಕ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ಪಡೆದ ಸೇನಾಧಿಕಾರಿಗಳು ಸ್ಥಳಕ್ಕಾಗಮಿಸಿ…

ಹೃದಯವಿದ್ರಾವಕ ಘಟನೆ : ನೀರು ತುಂಬಿದ್ದ ಬಕೆಟ್ ನಲ್ಲಿ ಬಿದ್ದು ಮಗು ಸಾವು!

ಚಿಕ್ಕಮಗಳೂರಿನಲ್ಲಿ ಪೋಷಕರ ನಿರ್ಲಕ್ಷಕ್ಕೆ ಒಂದುವರೆ ವರ್ಷದ ಕಂದಮ್ಮ ಬಲಿಯಾಗಿದ್ದಾಳೆ. ಮನೆಯಲ್ಲಿ ಬಾತ್ರೂಮ್ ನಲ್ಲಿ ಇಟ್ಟಿದಂತಹ ತುಂಬಿದ ಬಕೆಟ್ ನಲ್ಲಿ ತಲೆಕೆಳಗಾಗಿ ಬಿದ್ದು ಒಂದೂವರೆ ವರ್ಷದ ಪೂರ್ವಿಕ ಎನ್ನುವ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ರಾವುರಿನಲ್ಲಿ ನಡೆದಿದೆ.…

WWE ಸೂಪರ್‌ಸ್ಟಾರ್ ರೇ ಮಿಸ್ಟೀರಿಯೊ ಸೀನಿಯರ್ ನಿಧನ!

ಖ್ಯಾತ ಡಬ್ಲ್ಯೂಡಬ್ಲ್ಯೂಇ (WWE) ಕುಸ್ತಿಪಟು ರೇ ಮಿಸ್ಟೀರಿಯೊ ಸೀನಿಯರ್ ಶುಕ್ರವಾರ (ಡಿ.20) ನಿಧನರಾಗಿದ್ದಾರೆ ಎಂದು ಅವರು ಕುಟುಂಬ ತಿಳಿಸಿದೆ. ರೇ ಮಿಸ್ಟೀರಿಯೊ ಸೀನಿಯರ್ ಮೆಕ್ಸಿಕನ್ ವೃತ್ತಿಪರ ಕುಸ್ತಿ ‘ಲುಚಾ ಲಿಬ್ರೆ’ಯಲ್ಲಿ ಖ್ಯಾತಿ ಗಳಿಸಿದ್ದರು. ಮುಖ್ಯವಾಗಿ ಡಬ್ಲ್ಯೂಡಬ್ಲ್ಯೂಇ (WWE)ನಲ್ಲಿ ಪ್ರಸಿದ್ದರಾಗಿದ್ದಾರೆ. ಖ್ಯಾತ ಮೆಕ್ಸಿಕನ್…

ಅಬ್ದುಲ್ಲಾ ಬೊಳುಬೈಲ್ ನಿಧನ

ಪೈಚಾರ್: ಇಲ್ಲಿನ ಬೊಳುಬೈಲು ನಿವಾಸಿಯಾಗಿರುವ, ಗಾಂಧಿನಗರ ಜಮಾಅತ್ ಸದಸ್ಯ ಜಾಲ್ಸೂರಿನಲ್ಲಿರುವ ಪ್ರಗತಿ ಚಿಕನ್ ಸೆಂಟರ್ ಮಾಲಕ ಅಶ್ರಫ್ ಪ್ರಗತಿ ಹಾಗೂ ಕಾರ್ ಡೀಲರ್ ರವೂಪ್ ಪ್ರಗತಿಯವರ ತಂದೆ, ಮತ್ತು ಸುಳ್ಯ ಪ್ರಗತಿ ಚಿಕನ್ ಗ್ರೂಪ್ಸ್ ನವರ ತಂಗಿಯ ಗಂಡ ಅಬ್ದುಲ್ಲಾ ಬೊಳುಬೈಲು…

ಕ್ರಿಸ್ಮಸ್ ಅಲಂಕಾರದ ವೇಳೆ ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ಸಾವು

ಬೆಳ್ತಂಗಡಿ ಡಿಸೆಂಬರ್ 19: ಮನೆಯಲ್ಲಿ ಕ್ರಿಸ್ಮಸ್ ಅಲಂಕಾರದ ವೇಳೆ ಕರೆಂಟ್ ಶಾಕ್ ಹೊಡೆದು ವಿಧ್ಯಾರ್ಥಿಯೊಬ್ಬ ಸಾವನಪ್ಪಿದ ಘಟನೆ ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ನಡೆದಿದೆ. ಮೃತ ವಿಧ್ಯಾರ್ಥಿಯನ್ನು ತೆಂಕಕಾರಂದೂರು ಪೆರೋಡಿತ್ತಾಯನ ಕಟ್ಟೆ ಶಾಲಾ ಬಳಿಯ ಮನೆಯ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ…

ಟಾಟಾ ಟೆಂಪೊ-ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಮೃತ್ಯು

ಮಾಣಿ: ಹಿರೊ ಸ್ಪ್ಲೆಂಡರ್ ಬೈಕ್‍ ಹಾಗೂ ಟಾಟಾ ಟೆಂಪೋ ನಡುವೆ ಅಪಘಾತ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸೂರಿಕುಮೇರ್’ನಲ್ಲಿ ಬುಧವಾರ ರಾತ್ರಿ ನಡೆದಿದೆ. ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಕಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತಪಟ್ಟ ಬೈಕ್…

ಕಬಡ್ಡಿ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಮತ್ತೋರ್ವ ಯುವಕ ಸಾವು

ಅಂಕೋಲಾ: ಕಬಡ್ಡಿ ಆಟ ಆಡುತ್ತಿರುವಾಗಲೇ ಮತ್ತೋರ್ವ ಯುವಕ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟ ಘಟನೆ ಅವರ್ಸಾದಲ್ಲಿ ಭಾನುವಾರ ನಡೆದಿದೆ. ಬಾಸ್ಕೋಡದ ಸುದರ್ಶನ ವಿನಾಯಕ ಆಗೇರ (22) ಮೃತ ಯುವಕ. ಅವರ್ಸಾದ ಶ್ರೀ ಕಾತ್ಯಾಯನಿ ಯುವಕ ಸಂಘದಿಂದ ಆಗೇರ ಸಮಾಜದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ…

ಖ್ಯಾತ ತಬಲಾ ವಾದಕ, ಪದ್ಮವಿಭೂಷಣ ಪುರಸ್ಕೃತ ‘ಜಾಕೀರ್ ಹುಸೇನ್’ ನಿಧನ |Zakir Hussain No More

ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರು ವಿಧಿವಶರಾಗಿದ್ದಾರೆ. 73 ವಯಸ್ಸಿನ ಜಾಕಿರ್ ಅವ್ರನ್ನ ಇತ್ತಿಚಿಗಷ್ಟೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವ್ರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಧ್ಯ…

ಯಕ್ಷಗಾನ ರಂಗದ ಮೊದಲ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ

ಡಿಸೆಂಬರ್ 14: ಗಂಡುಕಲೆ ಯಕ್ಷಗಾನ ರಂಗದ ಮೊದಲ ಮಹಿಳಾ ವೃತ್ತಿಪರ ಭಾಗವತರಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಬೈಪಡಿತ್ತಾಯ ಅವರು ನಿಧನರಾಗಿದ್ದಾರೆ. ಕೇರಳದ ಕಾಸರಗೋಡಿನ ಮಧೂರಿನಲ್ಲಿ ಜನಿಸಿದ ಲೀಲಾವತಿ ಅವರು ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿ. ಲೀಲಾವತಿ ಬೈಪಾಡಿತ್ತಾಯ ಅವರು ಸುಮಾರು ನಾಲ್ಕು…

ಅರಂತೋಡು ನಿವಾಸಿ ಹಾಜಿಃ ಅಹಮ್ಮದ್ ಕುಂಞ ಪಟೇಲ್ ರವರು ನಿಧನ

ಅರಂತೋಡು ಗ್ರಾಮದ ಹಿರಿಯ ವ್ಯಾಪಾರಿ ಹಾಜಿ ಅಹಮದ್ ಪಟೇಲ್( 82 )ವ ಅವರು ಅಲ್ಪಕಾಲ ಅಸೌಖ್ಯದಿಂದ ಮನೆಯಲ್ಲಿ ಡಿ.13 ರಂದು ಮುಂಜಾನೆ ನಿಧನರಾದರು. ಅವರು ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್…