Tag: Grand Opening

ಪೇರಡ್ಕ ಗೂನಡ್ಕದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಅತಿಥಿ ಗೃಹ ಉದ್ಘಾಟನೆ

ಸುಳ್ಯ: ಪೇರಡ್ಕ ಗೂನಡ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಅತಿಥಿ ಗೃಹದ ಉದ್ಘಾಟನಾ ಸಮಾರಂಭವು ಜೂನ್ 09ರಂದು ಮಂಗಳವಾರ ಅತ್ಯಂತ ಯಶಸ್ವಿಯಾಗಿ ನೆರವೇರಿತು.ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಿಶೇಷ ಅನುದಾನದಡಿ ಸುಮಾರು ₹70 ಲಕ್ಷದ ವೆಚ್ಚದಲ್ಲಿ ಈ ಸುಸಜ್ಜಿತ ಅತಿಥಿ ಗೃಹವನ್ನು ಭವ್ಯವಾಗಿ ನಿರ್ಮಿಸಲಾಗಿದ್ದು,…

ಸುಳ್ಯದ ‘ಹೋಟೆಲ್ ಸೀ ಫುಡ್’ ಜೂನ್ 11 ರಿಂದ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ: ಅದ್ದೂರಿ ಶುಭಾರಂಭ

ಸುಳ್ಯ: ಕರಾವಳಿಯ ರುಚಿಕರ ಹಾಗೂ ತಾಜಾ ಮೀನಿನ ಖಾದ್ಯಗಳಿಗೆ ಹೆಸರಾಗಿರುವ ಸುಳ್ಯದ ಪ್ರಸಿದ್ಧ ‘ಹೋಟೆಲ್ ಸೀ ಫುಡ್’ (Hotel Sea Food Sullia) ಇದೀಗ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಸಜ್ಜಾಗಿದೆ. ಜೂನ್ 11 ರ ಗುರುವಾರದಿಂದ ಈ ಹೋಟೆಲ್ ಸುಳ್ಯದ ಕೆ.ವಿ.ಜಿ…

ಮೆ.14 (ನಾಳೆ) ಬೆಂಗಳೂರಿನಲ್ಲಿ ‘ಹೀಸ್ ದ ಮ್ಯಾನ್’ (HEES THE MAN) ನೂತನ ಮಳಿಗೆಯ ಉದ್ಘಾಟನಾ ಸಮಾರಂಭ

ಬೆಂಗಳೂರು: ನಗರದ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಸಮೀಪದಲ್ಲಿ ನೂತನವಾಗಿ ಆರಂಭವಾಗುತ್ತಿರುವ ‘ಹೀಸ್ ದ ಮ್ಯಾನ್’ (HEES THE MAN) ಮಳಿಗೆಯ ಸಾಫ್ಟ್ ಲಾಂಚ್ (Soft Launch) ಉದ್ಘಾಟನಾ ಸಮಾರಂಭವು ಮೇ 14, 2026 ರಂದು ಗುರುವಾರ ಬೆಳಿಗ್ಗೆ 9:00 ಗಂಟೆಗೆ ನೆರವೇರಲಿದೆ.…

ಸುಳ್ಯ: ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಶುಭಾರಂಭ – ಆಕರ್ಷಕ ಕಾಂಬೊ ಆಫರ್ ಲಭ್ಯ

ಸುಳ್ಯ: ನಗರದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ನವಾಝ್ ಬೆಳ್ಳಾರೆಯವರ ಮಾಲೀಕತ್ವದ ನೂತನ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಶೋರೂಮ್ ಇಂದು ಉದ್ಘಾಟನೆಗೊಂಡಿತು. ​ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ. ಎಂ. ಶಾಹಿದ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ,…

ಗಾಂಧಿನಗರ: ಏ.23 ರಂದು ‘ಒನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಮಳಿಗೆ ರಿ-ಒಪನಿಂಗ್.!

ಸುಳ್ಯ: ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್ ಹಾಗೂ ವಿವಿಧ ಆಕರ್ಷಕ ಉತ್ಪನ್ನಗಳಿಗೆ ಹೆಸರಾಗಿರುವ ಸುಳ್ಯದ ‘ಒನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ (ONYX Dry Fruits & Nuts) ಮಳಿಗೆಯು ಇದೇ ಬರುವ ಏಪ್ರಿಲ್ 23, 2026ರ ಗುರುವಾರದಂದು ಮರು-ಉದ್ಘಾಟನೆಗೊಳ್ಳಲಿದೆ. ​ಗಾಂಧಿನಗರದ…

ಸುಳ್ಯದಲ್ಲಿ ಡೆಲ್ಮಾ ಗ್ರೂಪ್ಸ್ ನ ಓಲ್ ಟೌನ್ ಸೂಪರ್ ಮಾರ್ಕೆಟ್ ಉದ್ಘಾಟನೆ

ಸುಳ್ಯದ ಅಭಿವೃದ್ಧಿಯಲ್ಲಿ ಡೆಲ್ಮಾ ಗ್ರೂಪ್ಸ್ ನ ಕೊಡುಗೆ ಅಪಾರ : ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 4 ದಶಕಗಳ ಉದ್ಯಮ ಅನುಭವವನ್ನು ಹೊಂದಿದ ಸುಳ್ಯ ಮೂಲದ ಡೆಲ್ಮಾ ಗ್ರೂಪ್ಸ್ ನ ಓಲ್ ಟೌನ್ ಸೂಪರ್ ಮಾರ್ಕೆಟ್…

ಸುಳ್ಯದ ಹೃದಯಭಾಗದಲ್ಲಿ ಪುಟಾಣಿಗಳಿಗಾಗಿ ಹೊಸ ಫ್ಯಾಷನ್ ಲೋಕ: ‘ಮಿಯೋ ಕಿಡ್’ ಶುಭಾರಂಭ!

ಸುಳ್ಯ: ಗುಣಮಟ್ಟದ ಮತ್ತು ಟ್ರೆಂಡಿ ಉಡುಪುಗಳನ್ನು ಇಷ್ಟಪಡುವ ಪೋಷಕರಿಗೆ ಈಗ ಸುಳ್ಯದಲ್ಲೇ ಒಂದು ಅದ್ಭುತ ತಾಣ ಲಭ್ಯವಿದೆ. ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು “ಮಿಯೋ ಕಿಡ್” (Miyo Kid – Little Luxury) ಎಂಬ ಸುಸಜ್ಜಿತ ಬೇಬಿ ಮತ್ತು ಕಿಡ್ಸ್…

ಉದ್ದಿಮೆ ಲೋಕಕ್ಕೆ ಹೊಸ ಸೇರ್ಪಡೆ! ಗುತ್ತಿಗಾರಿನಲ್ಲಿ ನಾಳೆ ‘ವಿ. ಎಸ್. ಆಗ್ರೋ’ ಶುಭಾರಂಭ.

ಗುತ್ತಿಗಾರಿನ ರೈತ ಬಾಂಧವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಗುಣಮಟ್ಟದ ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಮಳಿಗೆ “ವಿ. ಎಸ್. ಆಗ್ರೋ” ನಾಳೆ ಗುರುವಾರ (ಫೆಬ್ರವರಿ 5) ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ​ಸುದ್ದಿ ಮುಖ್ಯಾಂಶಗಳು: ಕೃಷಿ ಕ್ಷೇತ್ರದಲ್ಲಿ ದಶಕಗಳ…

ಸುಳ್ಯ ಪಯಶ್ವಿನಿ ವೆಂಟೆಡ್ ಡ್ಯಾo ಉದ್ಘಾಟನೆಗೆ ಆಗಮಿಸುವಂತೆ ಸಚಿವ ಭೋಸರಾಜು ರವರಿಗೆ ಮನವಿ

ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 17 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ಕೃಷಿ ಭೂಮಿಯ ಫಲವತ್ತೆ ಗೆ ಪಯಶ್ವಿನಿ ನದಿಗೆ ಅಡ್ಡಲಾಗಿ ನಾಗಪಟ್ಟಣ ದಲ್ಲಿ ನಿರ್ಮಿಸಿದ ವೆಂಟೆಡ್ ಡ್ಯಾo ಕಾಮಗಾರಿ ಪೂರ್ಣ ಗೊಂಡು 2 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ…

ಅ.27 ರಂದು ‘ವಿಷ್ಣು ಎಂಟರ್’ಪ್ರೈಸಸ್’ ಬ್ಯಾಟರಿ ಹೌಸ್ ಹಾಗೂ ಸರ್ವೀಸ್ ಶುಭಾರಂಭ

ಸುಳ್ಯ: ಇಲ್ಲಿನ ಮೊಗರ್ಪಣೆಯ ಬೈತಡ್ಕ ಕಾಂಪ್ಲೆಕ್ಸ್ ನಲ್ಲಿ ಇದೇ ಬರುವ ಅಕ್ಟೋಬರ್27 ಸೋಮವಾರದಂದು ‘ವಿಷ್ಣು ಎಂಟರ್’ಪ್ರೈಸಸ್’ ನೂತನ ಬ್ಯಾಟರಿ ಹೌಸ್ ಹಾಗೂ ಸರ್ವೀಸಸ್ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ವಾಹನಗಳ ಬ್ಯಾಟರಿಗಳು, ಎಲ್ಲಾ ರೀತಿಯ ಜನಪ್ರಿಯ ಬ್ರ್ಯಾಂಡ್ ಗಳಾದ ಎಕ್ಸೈಡ್, ಲುಮಿನಸ್, ಅಮರಾನ್,…