ಕಾಸರಗೋಡು ವಿಧಾನಸಭಾ ಚುನಾವಣೆ: ಮುಸ್ಲಿಂ ಲೀಗ್‌ನ ಕಲ್ಲಟ್ರ ಮಾಹಿನ್‌ಗೆ ಭರ್ಜರಿ ಗೆಲುವು
ಕೇರಳ ವಿಧಾನಸಭಾ ಚುನಾವಣೆ ೨೦೨೬ರ ಫಲಿತಾಂಶ ಪ್ರಕಟವಾಗಿದ್ದು, ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಕಲ್ಲಟ್ರ ಮಾಹಿನ್ ಅವರು ಒಟ್ಟು ೭೬,೩೯೬ ಮತಗಳನ್ನು ಪಡೆಯುವ ಮೂಲಕ ತಮ್ಮ…
