Tag: Madrasa

ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಪಬ್ಲಿಕ್ ಪರೀಕ್ಷೆ 2026: ಪೈಚಾರ್‌ನ ಖುವ್ವತುಲ್ ಇಸ್ಲಾಂ ಮದ್ರಸಾಗೆ ಶೇ. 100 ಫಲಿತಾಂಶ

ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ವತಿಯಿಂದ ಇತ್ತೀಚೆಗೆ ನಡೆದ 2026ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಪೈಚಾರ್‌ನ ಖುವ್ವತುಲ್ ಇಸ್ಲಾಂ ಮದ್ರಸಾ (Quvvathul Islam Madrasa Paichar) ಶೇ. 100ರಷ್ಟು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. ​ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಮದ್ರಸಾ…

ಶಾಂತಿನಗರ: ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಗೆ ಆತ್ಮೀಯ ಬೀಳ್ಕೊಡುಗೆ

ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಸಂಚಾಲಿತ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸದಲ್ಲಿ ತಮ್ಮ ಪ್ರಾಥಮಿಕ ಧಾರ್ಮಿಕ ಶಿಕ್ಷಣವನ್ನು ಪೂರೈಸಿ, ಉನ್ನತ ವ್ಯಾಸಂಗಕ್ಕಾಗಿ ತೆರಳಲಿರುವ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಮದ್ರಸದ ಸಭಾಂಗಣದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಮಾರಂಭದಲ್ಲಿ ಮದ್ರಸದ ಗೌರವಾನ್ವಿತ ಉಸ್ತಾದ್‌ಗಳು, ಮದ್ರಸದ ಆಡಳಿತ ಸಮಿತಿ…

ಸುಬುಲು ಸ್ಸಲಾಂ ಮದ್ರಸ ಕೊಯನಾಡು ಅಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ

ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧೀನದಲ್ಲಿರುವ ಸುಬುಲು ಸ್ಸಲಾಂ ಮದ್ರಸದಲ್ಲಿ ಏಪ್ರಿಲ್ 9 ರಂದು ಬುಧವಾರ ಬೆಳಗ್ಗೆ 7 ಗಂಟೆಗೆ ಮದ್ರಸ ಸಭಾಂಗಣದಲ್ಲಿ ಆಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ ನಡೆಯಿತು. ಸದರ್ ಮುಅಲ್ಲಿಂ ನೌಶಾದ್…

ಮಳೆ ಆರ್ಭಟ: ಇಂದು ಸಂಜೆ ಮೊಗರ್ಪಣೆ ಮದ್ರಸ ರಜೆ

ಮಳೆಯ ಆರ್ಭಟ ಹೆಚ್ಚಾಗಿದ್ದು ಎಲ್ಲಾ ಕಡೆ ಪರಿಸ್ಥಿತಿ ಕೈಮೀರಿದಂತಿದೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಕೂಡಾ ಘೋಷಿಸಿದೆ. ಎಡೆಬಿಡದ ಮಳೆಯ ಹಿನ್ನಲೆಯಲ್ಲಿ ಇಂದು (ಜು.30) ಮೊಗರ್ಪಣೆಯ ಮದ್ರಸ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.