Tag: Oman

ಒಮಾನ್‌ನ ಸುಹಾರ್‌ನಲ್ಲಿ ಡ್ರೋನ್ ದಾಳಿ – ಇಬ್ಬರು ಅನಿವಾಸಿಗಳ ಸಾವು, ಹಲವರಿಗೆ ಗಾಯ

ಮಸ್ಕತ್: ಒಮಾನ್‌ನ ಸುಹಾರ್ ವಿಲಾಯತ್‌ನಲ್ಲಿ (Wilayat of Suhar) ಎರಡು ಡ್ರೋನ್‌ಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ವರದಿ ಮಾಡಿವೆ. ​ಸಂಬಂಧಪಟ್ಟ ಅಧಿಕಾರಿಗಳು ಈ ಎರಡೂ ಘಟನೆಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ​ಅಧಿಕಾರಿಗಳ ಮನವಿ ಮತ್ತು ಭರವಸೆ: ಯಾವುದೇ ಆಧಾರರಹಿತ ವದಂತಿಗಳು…

ಓಮನ್: ಫೆಬ್ರವರಿ 19ರಿಂದ ಪವಿತ್ರ ರಂಜಾನ್ ಮಾಸ ಆರಂಭ – ಅಧಿಕೃತ ಘೋಷಣೆ

ಮಸ್ಕತ್: ಓಮನ್ ಸುಲ್ತಾನೇಟ್ ಈ ವರ್ಷದ ಪವಿತ್ರ ರಂಜಾನ್ ಮಾಸದ ಆರಂಭದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಖಗೋಳ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, 2026ರ ಫೆಬ್ರವರಿ 19, ಗುರುವಾರ ಓಮನ್‌ನಲ್ಲಿ ರಂಜಾನ್‌ನ ಮೊದಲ ದಿನವಾಗಿರುತ್ತದೆ ಎಂದು ಅಲ್ಲಿನ ಧಾರ್ಮಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.…

ಒಮಾನ್‌: ಸರಣಿ ಅಪಘಾತದಲ್ಲಿ ಉಡುಪಿ ಮೂಲದ ಯುವಕ ಸಾವು

ಓಮನ್,ಫೆಬ್ರವರಿ 09: ಫೆ.9 ರಂದು ಮುಂಜಾನೆ ಓಮನ್‌ನ ಉತ್ತರ ಅಲ್ ಬತಿನಾ ಗವರ್ನರೇಟ್‌ನ ಲಿವಾ ವಿಲಾಯತ್‌ನಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಉಡುಪಿ ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಕಾಪು ಉಚ್ಚಿಲ ಸಮೀಪದ ಕಲತ್ತೂರು ನಿವಾಸಿ ಚೇತನ್…

ಇರಾಕ್ ಹಾಗೂ ಒಮಾನ್ ಯಾತ್ರೆ ಕೈಗೊಂಡೊರುವ ಸಂಶುದ್ದೀನ್ ಕೆ.ಬಿ ರಿಗೆ ಬೀಳ್ಕೊಡುಗೆ

ಇಸ್ಲಾಮಿನ ಹಲವು ಇತಿಹಾಸ ಒಳಗೊಂಡಿರುವ ಇರಾಕ್ ಬಾಗ್ದಾದ್ ಯಾತ್ರೆ ಕೈಗೊಳ್ಳುತ್ತಿರುವ ಅನ್ಸಾರ್ ಕಾರ್ಯದರ್ಶಿ ಕೆಬಿ ಸಂಶುದ್ದೀನ್ ರಿಗೆ ಬಿಳ್ಕೊಡುಗೆಸುಳ್ಯದ ಉದ್ಯಮಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ನಿರ್ದೇಶಕ, ಅನ್ಸಾರ್ ಕಾರ್ಯದರ್ಶಿ ಕೆ ಬಿ ಸಂಶುದ್ದೀನ್ ರವರು ಇರಾಕ್ ನ ಬಾಗ್ದಾದ್ ಮತ್ತು ಓಮಾನ್…

ಅನ್ಸಾರುಲ್ ಮಸಾಕೀನ್ ಒಮಾನ್ ಸಮಿತಿ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ರಶೀದ್ ಶಾಂತಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಸುಳ್ಯ, ಮತ್ತು ಕೋಶಾಧಿಕಾರಿಯಾಗಿ ಉಸ್ಮಾನ್ ಝುಹ್ರಿ ಆಯ್ಕೆ

ಮಸ್ಕತ್: ಅನ್ಸಾರು ಮಸಾಕೀನ್ ವಾರ್ಷಿಕ ಮಹಾಸಭೆ ಮತ್ತು ಮಾಸಿಕ ಸ್ವಲಾತ್ ಅನ್ಸಾರುಲ್ ಮಸಾಕೀನ್ ಸ್ಥಾಪಕರೂ ಗೌರ್ವಾಧ್ಯಕ್ಷರೂ ಆದ ಸಯ್ಯದ್ ಎಣ್ಮೂರು ತಂಙಳ್ ರವರ ನೇತ್ರತ್ವದಲ್ಲಿ 2024 ಅಕ್ಟೋಬರ್ 10 ಗುರುವಾರ ರಾತ್ರಿ ರಶೀದ್ ಶಾಂತಿನಗರ ರವರ ಮಸ್ಕತ್ ನಿವಾಸದಲ್ಲಿ ನಡೆಯಿತು. 2013…

ಒಮಾನ್: ಪ್ರವಾಸಕ್ಕೆಂದು ಹೊರಟ ಗೋಕಾಕ್ ಮೂಲದ ನಾಲ್ವರು ಅಪಘಾತದಲ್ಲಿ ಸಜೀವ ದಹನ

ಓಮಾನ್‌ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಪ್ರವಾಸಕ್ಕೆ ಹೋಗಿದ್ದ ಕುಟುಂಬ ಹೈಮಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ…

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಡೆ; 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ 13 ಮಂದಿ ಭಾರತೀಯರು ಸೇರಿದಂತೆ ಒಟ್ಟು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ಕಡಲ ಭದ್ರತಾ ಕೇಂದ್ರ ಮಾಹಿತಿ ನೀಡಿದೆ. ಟ್ಯಾಂಕರ್ ನಲ್ಲಿದ್ದವರೆಲ್ಲರು ನಾವತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕೊಮೊರೊಸ್ ಧ್ವಜ…

ಒಮಾನ್’ನ ಮಸ್ಕತ್ ನಲ್ಲಿ ಗುಂಡಿನ ದಾಳಿ

ದುಬೈ: ಒಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿರುವ ವಾದಿ ಕಬೀರ್ ಪ್ರದೇಶದ ಮಸೀದಿಯೊಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.