Tag: Paichar

ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪೈಚಾರ್ ಬದ್ರಿಯ ಜುಮಾ ಮಸ್ಜಿದ್ ಹಾಗೂ ಖುವ್ವತ್ತುಲ್ ಇಸ್ಲಾಂ ಮದರಸದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮದರಸ ವಠಾರದಲ್ಲಿ ಆಚರಿಸಲಾಯಿತು. ಬದ್ರಿಯ ಜುಮಾ ಮಸ್ಜಿದ್ ಇದರ ಖತೀಬರು ಶಮೀರ್ ಅಹ್ಮದ್ ನಹಿಮಿ ದುವಾ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆ…

ರಾಯಲ್ ಕಾರ್ ವಾಶ್- ಎರಡನೇ ಶಾಖೆ ಶುಭಾರಂಭ

ರಾಯಲ್ ಕಾರ್ ವಾಶ್ ಇದರ ಎರಡನೇ ಶಾಖೆ ಪೈಚಾರಿನಲ್ಲಿ ಶುಭಾರಂಭಗೂಂಡಿದೆ. ಎಲ್ಲಾ ರೀತಿಯ ವಾಹನಗಳನ್ನು ಕ್ಲಪ್ತ ಸಮಯಕ್ಕೆ ವಾಶ್ ಮಾಡಿ ಕೊಡಲಾಗುತ್ತದೆ ಎಂದು ಮಾಲಕರಾರ ಅನ್ಸಾಫ್ ಬೆಳ್ಳಾರೆ ಹಾಗೂ ಸಲಾಮ್ ಬೆಳ್ಳಾರೆ ತಿಳಿಸಿದ್ದಾರೆ.

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಪ್ರತಿಷ್ಠಿತ ಅಸ್ತ್ರ ಸ್ಪೋರ್ಟ್ಸ್ ಕ್ಲಬ್(ರಿ) ಪೈಚಾರ್ ಇದರ ಮಹಾಸಭೆಯು ಅಸ್ತ್ರ ಸ್ಪೋರ್ಟ್ಸ್ ಇದರ ಅಧ್ಯಕ್ಷರಾದ ಲತೀಫ್ ಟಿ.ಎ ಅವರ ನೇತೃತ್ವದಲ್ಲಿ ಅಗಸ್ಟ್ 9 ರಂದು ಶಾಂತಿನಗರದಲ್ಲಿ ನಡೆಯಿತು. 2023-24 ರ ವರದಿ, ಲೆಕ್ಕ ಪತ್ರ ಮಂಡನೆ , ಮುಂತಾದ ವಿಷಯಗಳ…

ಕತ್ತಲಲ್ಲಿ ಪೈಚಾರ್- ದೀಪಾವಳಿಯಂತೆ ಹೊತ್ತಿ ಉರಿತಾಯಿದೆ- ಆಕ್ರೋಶ ಹೊರಹಾಕಿದ ಯುವಕ

ಸುಳ್ಯ: ಇಲ್ಲಿನ ಪೈಚಾರ್ ಎಂಬಲ್ಲಿ ವಿದ್ಯುತ್ ತಂತಿಯು ಮರಕ್ಕೆ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿಹೊರಿದಿದೆ. ಪೈಚಾರಿನಲ್ಲಿ ವಿದ್ಯುತ್ ತಂತಿ ಮರದ ಕೊಂಬೆ, ಎಲೆಗಳಿಗೆ ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಆಗಿ, ದೀಪಾವಳಿಯ ನೆನಪು ಮೆಲುಕು ಹಾಕುವಂತೆ ಮಾಡಿದೆ. ಇದನ್ನು ಕಂಡ ಸಾರ್ವಜನಿಕರು…

ಬೊಳುಬೈಲು: ಕಿಡಿಗೇಡಿಗಳಿಂದ ನೀರಿನ‌ ಚೇಂಬರ್ ಧ್ವಂಸ

ಸುಳ್ಯ: ಇಲ್ಲಿನ ಜಾಲ್ಸುರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಳುಬೈಲು ಎರಡನೇ ವಾರ್ಡಿನ ಬೊಮ್ಮೇಟ್ಟಿ ಎಂಬಲ್ಲಿ ಕುಡಿಯುವ ನೀರಿನ ಚೇಂಬರ್’ನ್ನು ಕಿಡಿಕೇಡಿಗಳು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೊಳುಬೈಲಿನ ಬೊಮ್ಮೆಟ್ಟಿ ಎಂಬಲ್ಲಿ ರಾತ್ರಿ ವೇಳೆ ಟ್ಯಾಂಕಿಗೆ ನೀರು ಬರುತ್ತಿಲ್ಲವೆಂದು ವಾಟರ್ ಮ್ಯಾನ್ಗುರುನಾಥ ಪೈಚಾರ್…

ನವೀಕೃತಗೊಂಡ ಫೈವ್ ಸ್ಟಾರ್ ಅಂಗಡಿ ಶುಭಾರಂಭ

ಪೈಚಾರ್: ಸುಮಾರು 25 ವರ್ಷದಿಂದ ಪೈಚಾರಿನ ಜನೆತೆಯ ಮನೆ ಮಾತಾದ ಫೈ ಸ್ಟಾರ್ ಸ್ವೀಟ್ಸ್ & ಕೂಲ್ ಬಾರ್ ಅಂಗಡಿ ಗ್ರಾಹಕರಿಗೆ ಅನುಕೂಲವಾಗುವಂತೆ ಮತ್ತಷ್ಟು ವಿಸ್ತರಿಸಿ ನವೀಕರಣಗೊಂಡು ಜುಲೈ 01 ರಂದು ಶುಭಾರಂಭಗೂಂಡಿದೆ