Tag: Puttur

ನಿಮ್ಮ ಕನಸಿನ ಮನೆ ಹಾಗೂ ಕಚೇರಿಯನ್ನು ಆಕರ್ಷಕವಾಗಿ ಬೆಳಗಿಸಲು ಪುತ್ತೂರಿನಲ್ಲಿ ‘A.H LIGHTINGS GALLERY’ ಶೋರೂಮ್ ಶುಭಾರಂಭ

ನಿಮ್ಮ ಪ್ರಪಂಚವನ್ನು ಬೆಳಗಿಸಿ! ನಿಮ್ಮ ಮನೆ, ಕಚೇರಿ ಹಾಗೂ ಹೊರಾಂಗಣದ ಅಂದವನ್ನು ಹೆಚ್ಚಿಸಲು ಈಗ ಪುತ್ತೂರಿನಲ್ಲಿ ಅತ್ಯಾಕರ್ಷಕ ದೀಪಗಳ ಸಂಗ್ರಹದೊಂದಿಗೆ “AH ಲೈಟಿಂಗ್ ಗ್ಯಾಲರಿ” ಲಭ್ಯವಿದೆ. ​ನಮ್ಮಲ್ಲಿ ದೊರೆಯುವ ಲೈಟ್ಸ್‌ಗಳ ವಿಧಗಳು: ​ನೀವು ನಮ್ಮನ್ನು ಏಕೆ ಆರಿಸಬೇಕು? ​ವಿಳಾಸ: ೧ನೇ ಮಹಡಿ,…

ಪುತ್ತೂರು: ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿ ಅವರಿಗೆ ಗೇರು ಸಂಶೋಧನಾ ನಿರ್ದೇಶನಾಲಯದಿಂದ ‘ಉತ್ತಮ ಗೇರು ಉದ್ಯಮಿ’ ಗೌರವ

ಪುತ್ತೂರು: ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ತಯಾರಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚೊಕ್ಕಾಡಿ ಗ್ರಾಮದ ಶ್ರೀ ರಾಧಾಕೃಷ್ಣ ಇಟ್ಟಿಗುಂಡಿ ಅವರನ್ನು ಪುತ್ತೂರಿನ ಐಸಿಎಆರ್ (ICAR) – ಗೇರು ಸಂಶೋಧನಾ ನಿರ್ದೇಶನಾಲಯವು ‘ಉತ್ತಮ ಗೇರು ಉದ್ಯಮಿ’ ಎಂದು…

ಪುತ್ತೂರು: ಬೈಕ್’ಗೆ ಡಿಕ್ಕಿಯಾಗಿ ಡಿವೈಡರ್ ಹತ್ತಿದ ಕಾರು; ಹಳೆಗೇಟು ಮೂಲದವರಿಗೆ ಗಾಯ

ಪುತ್ತೂರು: ಕಾರೊಂದು ಬೈಕ್ ಗೆ ಡಿಕ್ಕಿಯಾಗಿ, ಡಿವೈಡ‌ರ್ ಮೇಲೆ ಏರಿ ದೇವರ ಕಟ್ಟೆಗೆ ಡಿಕ್ಕಿಯಾದ ಘಟನೆ ಪುತ್ತೂರು ದರ್ಬೆಯ ಅಶ್ವಥ ಕಟ್ಟೆ ಬಳಿ ಸೆ.26ರಂದು ನಡೆದಿದೆ. ಕಾಣಿಯೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಎದುರಿನಿಂದ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿ ಬಳಿಕ…

ದ.ಕ. ಜಿಲ್ಲಾ. ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ವತಿಯಿಂದ ಸನ್ಮಾನ್ಯ ಶಾಸಕ ಅಶೋಕ್ ರೈ ಯವರಿಗೆ ಸನ್ಮಾನ

ದ.ಕ. ಜಿಲ್ಲಾ. ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಸರ್ವ ಕಾರ್ಯಕರ್ತರ ಪರಿಶ್ರಮದ ಮೂಲಕ ವಿಟ್ಲದಲ್ಲಿ ಮಂಜುರುಗೊಂಡಿರುವ ಅಂಬೇಡ್ಕರ್ ಭವನಕ್ಕೆ ₹75,0000 ಲಕ್ಷ ಅನುದಾನ ಮಂಜೂರು ಮಾಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಅಶೋಕ್ ರೈ ಯವರನ್ನು ದಿನಾಂಕ…

ಪುತ್ತೂರು: ಕಂದಕಕ್ಕೆ ಉರುಳಿದ ಕಾರು; ಬಾಲಕನ ಸಮಯಪ್ರಜ್ಞೆಯಿಂದ ಉಳಿಯಿತು 5 ಮಂದಿಯ ಜೀವ

ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ 10 ವರ್ಷದ ಬಾಲಕನೋರ್ವನ ಸಮಯಪ್ರಜ್ಞೆಯಿಂದ ಸ್ಥಳೀಯರ ಸಹಾಯದಿಂದಾಗಿ ಇತರರನ್ನು ರಕ್ಷಿಸಿದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಬಳಿಯ ಕಾಪು…

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪುತ್ತೂರು ಮೂಲದ ಯುವಕನಿಂದ ವಿಶ್ವ ಪರ್ಯಟನೆ

ಸುಳ್ಯ: ಪುತ್ತೂರು ಮೂಲದ ಯುವಕ ಸಿನಾನ್, ಮೂಲತಃ ಪತ್ತೂರಿನ‌ ಯುವಕ, ಸಾಮಾಜಿಕ ಜಾಲತಾಣದಲ್ಲಿ ಈತನ ಹೆಸರು ಕೇಳದವರು ಬಹಳ ವಿರಳ, ಭಾರತದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಗತ್ತಿನಾದ್ಯಂತ ಭಾರತದ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಕಾರು ಮೂಲಕ ಪರ್ಯಟನೆಗೊಳಿಸಿ ಇದೀಗ ತವರೂರಿಗೆ ಬಂದಿಳಿದಿದ್ದಾನೆ. ಸುಮಾರು…

ಪುತ್ತೂರಿಗೆ ಆಗಮಿಸಿದ ಡಿಸಿಎಂ ಡಿ. ಕೆ. ಶಿವಕುಮಾರ್ ರವರಿಗೆ ಸುಳ್ಯದ ಕಾಂಗ್ರೆಸ್ ಮುಖಂಡರಿಂದ ಸ್ವಾಗತ

ಶಾಸಕರರಾದ ಅಶೋಕ್ ಕುಮಾರ್ ರೈ ಯವರ ಸಾರಥ್ಯ ದಲ್ಲಿ ಪುತ್ತೂರು ತಾಲೂಕು ಕ್ರೀಡಾoಗಾಣ ದಲ್ಲಿ ನಡೆದ ಅಶೋಕ ಜನ ಮನ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಆಗಮಿಸಿದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ. ಕೆ. ಶಿವಕುಮಾರ್ ರವರನ್ನು ಸುಳ್ಯದ…

ಪುತ್ತೂರು: ಫುಟ್ಬಾಲ್ ಪಂದ್ಯಾಟ; ಅಸ್ತ್ರ ಸ್ಪೋರ್ಟ್ಸ್ ಪೈಚಾರ್ ಚಾಂಪಿಯನ್, ಎಫ್.ಸಿ ಕೊಯಿಲ ರನ್ನರ್ ಅಪ್

ಪುತ್ತೂರು: 6+1 ಜನರ ಫುಟ್ಬಾಲ್ ಪಂದ್ಯ ಕೂಟ ಅಕ್ಟೋಬರ್ 13 ರಂದು ಕೊಯಿಲದಲ್ಲಿ ನಡೆಯಿತು. ಪಂದ್ಯ ಕೂಟದ ಚಾಂಪಿಯನ್ ತಂಡವಾಗಿ ಅಸ್ತ್ರ ಸ್ಪೋರ್ಟ್ಸ್ ಪೈಚಾರ್ ಹೊರಹೊಮ್ಮಿತು. ದ್ವಿತೀಯ ಪ್ರಶಸ್ತಿಯನ್ನು ಎಫ್‌.ಸಿ ಕೊಯಿಲ ತನ್ನದಾಗಿಸಿಕೊಂಡಿತು. ಇನ್ನು ವೈಯಕ್ತಿಕ ಪ್ಲೇ ಮೇಕರ್ ಆಗಿ ಅಸ್ತ್ರ…

ಕಾವು : ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರು ಪಲ್ಟಿಯಾದ ಘಟನೆ ಕಾವು ಸಮೀಪದ ನನ್ಯದಲ್ಲಿ ನಡೆದಿದೆ. ಓವರ್ ಸ್ಪೀಡ್ ನಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಚರಂಡಿಗೆ ಉರುಳಿ ಬಿದ್ದಿದೆ. ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಆಗಮಿಸುತ್ತಿದ್ದ ಕಾರು ಕಾವು…

ಲೈಂಗಿಕ ದೌರ್ಜನ್ಯ ಆರೋಪ- ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR

ಪುತ್ತೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಐಪಿಸಿ 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 47 ವರ್ಷದ ಮಹಿಳೆಯಿಂದ ಬೆಂಗಳೂರಿನ ಪೈ ವಿಸ್ತಾ ಹೋಟೆಲ್​ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ…