ಸುಳ್ಯ: ಆಶೀರ್ವಾದ ಎಂಟರ್‌ಪ್ರೈಸ್‌ನ ಆಶೀರ್ವಾದ ಗೋಲ್ಡ್ & ಡೈಮಂಡ್ಸ್ ಹೊಸ ಆಭರಣಾಲಯದ ಅದ್ದೂರಿ ಉದ್ಘಾಟನೆ ಸಮಾರಂಭ ಅಕ್ಟೋಬರ್ 16 ರಂದು ಬೆಳಗ್ಗೆ 10:30 ಗಂಟೆಗ ಸುಳ್ಯ ಗಾಂಧಿನಗರದಲ್ಲಿರುವ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವಿಶಿಷ್ಟವಾದ ಡೈಮಂಡ್ಸ್ ಪ್ರದರ್ಶನ ಕೂಡಾ ಹಾಗೂ ಮಾರಾಟ ನಡೆಯಲಿದೆ. ಅದೇ ರೀತಿ ಮಾಸಿಕ ಹೂಡಿಕೆ ಮೂಲಕ ಹಲವು ಯೋಜನೆಗಳು ತರಲಿದ್ದಾರೆ.

