ಇಂದು (ಗುರುವಾರ, 19/03/2026) ಅಸ್ತಮಿಸಿದ ಬಳಿಕ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ನಾಳೆ ಅಂದರೆ ಶುಕ್ರವಾರ (20/03/2026) ರಂದು ‘ಈದುಲ್ ಫಿತ್ರ್’ ಹಬ್ಬ ಖಚಿತಪಡಿಸಲಾಗಿದೆ.

​ಪವಿತ್ರ ರಂಜಾನ್ ಮಾಸದ ಕಠಿಣ ಉಪವಾಸ ವ್ರತದ (ರೋಜಾ) ಅಂತ್ಯವನ್ನು ಸೂಚಿಸುವ ಈ ಹಬ್ಬವನ್ನು, ಚಂದ್ರ ದರ್ಶನದ ದೃಢೀಕರಣದೊಂದಿಗೆ ಕರಾವಳಿ ಭಾಗ ಸೇರಿದಂತೆ ಎಲ್ಲೆಡೆ ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲು ಮುಸ್ಲಿಂ ಬಾಂಧವರು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *