ಸುಳ್ಯ: ಇಲ್ಲಿನ ಮೊಗರ್ಪಣೆಯ ಬೈತಡ್ಕ ಕಾಂಪ್ಲೆಕ್ಸ್ ನಲ್ಲಿ ಇದೇ ಬರುವ ಅಕ್ಟೋಬರ್27 ಸೋಮವಾರದಂದು ‘ವಿಷ್ಣು ಎಂಟರ್’ಪ್ರೈಸಸ್’ ನೂತನ ಬ್ಯಾಟರಿ ಹೌಸ್ ಹಾಗೂ ಸರ್ವೀಸಸ್ ಶುಭಾರಂಭಗೊಳ್ಳಲಿದೆ.

ಇಲ್ಲಿ ಎಲ್ಲಾ ವಾಹನಗಳ ಬ್ಯಾಟರಿಗಳು, ಎಲ್ಲಾ ರೀತಿಯ ಜನಪ್ರಿಯ ಬ್ರ್ಯಾಂಡ್ ಗಳಾದ ಎಕ್ಸೈಡ್, ಲುಮಿನಸ್, ಅಮರಾನ್, ಹೀಗೆ ಹಲವು ಕಂಪೆನಿಗಳ ಹೋಮ್ ಯು.ಪಿ.ಎಸ್, ಸೋಲಾರ್ ಬ್ಯಾಟರಿ, ಸೋಲಾರ್ ಪ್ಯಾನೆಲ್, ಯ.ಪಿ.ಎಸ್ ಸೇಲ್ಸ್ & ಸರ್ವೀಸಸ್ . ಅದೇ ರೀತಿ ಬ್ಯಾಟರಿಗಳು, ಯುಪಿಎಸ್ ಗಳು ಸುಲಭ ಕಂತುಗಳಲ್ಲಿ ದೊರೆಯಲಿದೆ. ಹತ್ತು ಕಿ.ಮೀ ಒಳಗಾಗಿ ಉಚಿತ ಡೋರ್ ಡೆಲಿವೆರಿ ಕೂಡಾ ಲಭ್ಯವಿದೆ.
ಸಂಪರ್ಕಿಸಿ: 81977 97226 | 79751 72074

