Category: ಆಚರಣೆ

ಪೈಚಾರ್: ಬದ್ರಿಯಾ ಜುಮಾ ಮಸೀದಿಯಲ್ಲಿ ಸಡಗರದ ಈದ್-ಉಲ್-ಫಿತರ್ ಆಚರಣೆ; ಶಮೀರ್ ನಈಮಿ ವಿಶೇಷ ಈದ್ ಸಂದೇಶ

ಪೈಚಾರ್ (ಸುಳ್ಯ): ಈದ್-ಉಲ್-ಫಿತರ್ (ರಂಜಾನ್) ಹಬ್ಬವನ್ನು ಪೈಚಾರ್‌ನ ಬದ್ರಿಯಾ ಜುಮಾ ಮಸೀದಿಯಲ್ಲಿ ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮುಂಜಾನೆ ನೂರಾರು ಮುಸ್ಲಿಂ ಬಾಂಧವರು ಒಂದೆಡೆ ಸೇರಿ ವಿಶೇಷ ಈದ್ ನಮಾಜ್ (ಪ್ರಾರ್ಥನೆ) ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಈ…

ಸುಳ್ಯ: ಮಸ್ಜಿದ್ ಹಾಜಿರ ಹಸನ್‌ನಲ್ಲಿ ಸಡಗರದ ಈದ್-ಉಲ್-ಫಿತರ್ ಆಚರಣೆ

ಸುಳ್ಯ: ಪವಿತ್ರ ರಂಜಾನ್ ಮಾಸದ ಉಪವಾಸ ವ್ರತದ ಅಂತ್ಯದ ಸಂಕೇತವಾದ ಈದ್-ಉಲ್-ಫಿತರ್ ಹಬ್ಬವನ್ನು ಸುಳ್ಯದ ಮಸ್ಜಿದ್ ಹಾಜಿರ ಹಸನ್‌ನಲ್ಲಿ ಅತ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಯಲ್ಲಿ ಜರುಗಿದ ಹಬ್ಬದ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳಲ್ಲಿ ಜನಾಬ್ ಶಾನವಾಝ್ ಕೊಡುವಳ್ಳಿ…

ಸುಳ್ಯ: ಪೈಚಾರು ಸಲಫಿ ಜುಮಾ ಮಸೀದಿಯಲ್ಲಿ ಸಡಗರದ ಈದ್ ಉಲ್ ಫಿತ್ರ್ ಆಚರಣೆ

ಸುಳ್ಯ (ದಕ್ಷಿಣ ಕನ್ನಡ): ತಾಲೂಕಿನ ಪೈಚಾರು ಗ್ರಾಮದ ಸಲಫಿ ಜುಮಾ ಮಸೀದಿಯಲ್ಲಿ ಪವಿತ್ರ ‘ಈದ್ ಉಲ್ ಫಿತ್ರ್’ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 7:00 ಗಂಟೆಗೆ ಸರಿಯಾಗಿ ಈದ್ ನಮಾಜ್ ಜರುಗಿತು. ನಮಾಝ್ ಬಳಿಕ ನಡೆದ ‘ಈದ್ ಖುತುಬಾ’ವನ್ನು…

ಮೊಗರ್ಪಣೆ: ಸಂಭ್ರಮದ ಈದ್-ಉಲ್-ಫಿತರ್ ಆಚರಣೆ: ಬಡವರ ಕಷ್ಟಗಳಿಗೆ ಆಸರೆಯಾಗುವಂತೆ ಕರೆ  

ಮೊಗರ್ಪಣೆ: ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ (ಈದ್-ಉಲ್-ಫಿತರ್) ಹಬ್ಬವನ್ನು ಅತ್ಯಂತ ಸಡಗರ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು. ಮಸೀದಿ ಜಮಾಯಿಸಿದ ನೂರಾರು ಜನರು ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಜಮಾಅತ್ ಖತೀಬರಾದ ಅಬ್ದುಲ್ ಖಾದರ್ ಅಲ್-ಖಾಮಿಲ್ ಸಖಾಫಿ…

ಸುಳ್ಯ: ನಾಳೆ (ಮಾರ್ಚ್ 20, ಶುಕ್ರವಾರ) ‘ಈದುಲ್ ಫಿತ್ರ್’ ಆಚರಣೆ

ಇಂದು (ಗುರುವಾರ, 19/03/2026) ಅಸ್ತಮಿಸಿದ ಬಳಿಕ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ನಾಳೆ ಅಂದರೆ ಶುಕ್ರವಾರ (20/03/2026) ರಂದು ‘ಈದುಲ್ ಫಿತ್ರ್’ ಹಬ್ಬ ಖಚಿತಪಡಿಸಲಾಗಿದೆ. ​ಪವಿತ್ರ ರಂಜಾನ್ ಮಾಸದ ಕಠಿಣ ಉಪವಾಸ ವ್ರತದ (ರೋಜಾ) ಅಂತ್ಯವನ್ನು…

ಅರೆಭಾಷೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ಅರೆಭಾಷೆ ರಂಗ್ -2026 ಕಾರ್ಯಕ್ರಮ

ಭಾಷೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮುಖ್ಯ- ಸದಾನಂದ‌ ಮಾವಜಿ ಭಾಷೆಯನ್ನು ಬಳಸಿದಷ್ಟು ಉಳಿಯುತ್ತದೆ, ಬೆಳೆಯುತ್ತದೆ: ಶೋಭಾ ಚಿದಾನಂದ ಸುಳ್ಯ: ಭಾಷೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮುಖ್ಯ. ಅರೆಭಾಷೆ ಸಾಹಿತ್ಯ, ಸಂಸ್ಕೃತಿ- ಇನ್ನಷ್ಟು ಬೆಳೆಯಬೇಕು ಎಂಬ ದೃಷ್ಠಿಯಿಂದ ಯುವಜ‌ನರನ್ನು ಆಕರ್ಷಿಸಲು ಅರೆಭಾಷೆ ಅಕಾಡೆಮಿ…

ಸರ್ವಧರ್ಮ ಸಮನ್ವಯದ ವೇದಿಕೆಯಾದ ತೆಕ್ಕಿಲ್ ಇಫ್ತಾರ್ ಕೂಟ: ತ್ರಿವಳಿ ಧರ್ಮ ಗುರುಗಳಿಗೆ ಸನ್ಮಾನ

ಅರಂತೋಡು: ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ನಡೆಯುವ 21ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾರ್ಚ್ 13ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ…

ತೆಕ್ಕಿಲ್ ಪ್ರತಿಷ್ಠಾನದಿಂದ 21ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ: ಮಾನವೀಯ ಧರ್ಮ ಪಾಲನೆಗೆ ಶ್ರೀ ಯೋಗರೇಶ್ವರಾನಂದ ಸ್ವಾಮಿ ಕರೆ

ಅರಂತೋಡು: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ಅರಂತೋಡು) ಇದರ ವತಿಯಿಂದ 21ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾರ್ಚ್ 13ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಜರುಗಿತು. ​ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ತೆಕ್ಕಿಲ್ ಪ್ರತಿಷ್ಠಾನದ…

ಸುಳ್ಯ ಜಯನಗರ ಜನ್ನತುಲ್ ಉಲೂಂ ಮಸ್ಜಿದ್ ಮತ್ತು ಮದ್ರಸ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಸಂಗಮ

ಸುಳ್ಯದ ಜನತೆಯ ಪ್ರೀತಿಗೆ ನಾನು ಎಂದಿಗೂ ಚಿರಋಣಿ: ಹೆಚ್. ಎಂ. ನಂದಕುಮಾರ್ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ 19 ನೇ ಉಪವಾಸದ ಪ್ರಯುಕ್ತ ಇಫ್ತಾರ್ ಸೌಹಾರ್ದ ಕೂಟ ಜಯನಗರ ಜನ್ನತುಲ್ ಉಲೂಮ್ ಮದ್ರಸ ವಠಾರದಲ್ಲಿ ಜರಗಿತು. ಅಧ್ಯಕ್ಷತೆಯನ್ನು ಮೊಗರ್ಪಣೆ ಜುಮ್ಮಾ ಮಸ್ಜಿದ್…

ಶಾಂತಿನಗರ: ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಗ್ರ್ಯಾಂಡ್ ಇಫ್ತಾರ್ ಕೂಟ

ಶಾಂತಿನಗರ: ಇಲ್ಲಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ವತಿಯಿಂದ ಶಾಂತಿನಗರ ನೂರುಲ್ ಇಸ್ಲಾಂ ಮದ್ರಸದಲ್ಲಿ ಮಾಸಿಕ ‘ಸ್ವಲಾತ್ ಮಜ್ಲಿಸ್’ ಮತ್ತು ‘ಗ್ರಾಂಡ್ ಇಫ್ತಾರ್ ಮೀಟ್’ ಕಾರ್ಯಕ್ರಮವು ಮಾರ್ಚ್ 8 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು. ​ಕಾರ್ಯಕ್ರಮದ ಮುಖ್ಯಾಂಶಗಳು: ​ಸಾಮೂಹಿಕ ಪ್ರಾರ್ಥನೆಯ ನಂತರ…