Category: ಇತರೆ

ಯೋಗಾಸನದಲ್ಲಿ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ.

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ, ಪರಿವೃತ್ತ ಪದ್ಮಸಾನ ದಲ್ಲಿ 01 ಗಂಟೆ 08 ನಿಮಿಷ 10 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಇವರು ವಾಲ್ತಾಜೆ…

ಈ ಒಂದು ಕಿ.ಮಿ.ರಸ್ತೆ ಅಭಿವೃದ್ಧಿ ಮಾಡಿ ಕೊಡಿ ಪ್ಲೀಸ್…!ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ರಸ್ತೆ ಪ್ರಯಾಣ ದೇವರಿಗೇ ಪ್ರೀತಿ..!

ಈ ಒಂದು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಿ ಕೊಡಿ ಪ್ಲೀಸ್.. ಹೀಗೆ ಈ ಗ್ರಾಮೀಣ ಭಾಗದ ಜನರು ಬೇಡಿಕೆ ಇಡುತ್ತಾ ಬಂದು ದಶಕಗಳು ಹಲವು ಕಳೆದವು. ಆದರೆ ಫಲ ಮಾತ್ರ ಶೂನ್ಯ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಾಗುವ ಈ ರಸ್ತೆಯಲ್ಲಿ…

ಸಾಮಾಜಿಕ ಕಾರ್ಯದಲ್ಲಿ ತೊಡಗಿದ ಸುಳ್ಯದ ಯುವಕರು; ಜನರಿಂದ ಪ್ರಶಂಸೆ

ಸುಳ್ಯ: ಕಳೆದ ಹಲವು ವಾರಗಳಿಂದ ಸುಳ್ಯ ಮುಖ್ಯ ರಸ್ತೆಯು ಹದೆಗೆಟ್ಟಿದ್ದು ತೀರದ ಸಮಸ್ಯೆಯಾಗಿದೆ. ವಾಹನ ಚಾಲಕರಿಗೆ ಈ ರಸ್ತೆಯಲ್ಲಿ ಹೋಗುವುದಂತು ಬಹು ದೊಡ್ಡ ಸವಾಲು, ಲಕ್ಷಗಟ್ಟಲೆ ಹಣ ನೀಡಿ ತಮ್ಮ ವಾಹನವನ್ನು ಇಂತಹ ಗುಂಡಿಗಳ ಮುಖೇನ ಚಲಾಯಿಸಯವಾಗ ಮನಸ್ಸಲ್ಲಾಗುವ ದುಃಖ ಅಷ್ಟಿಷ್ಟಲ್ಲ,…

ಅರಂತೋಡು: ಮಕ್ಕಳ ಕಲಿಕೆಗೆ ಪಿಯುಸಿ ಶಿಕ್ಷಣ ಮಹತ್ವದ ಘಟ್ಟವಾಗಿದೆ- ಕೆ.ಆರ್.ಗಂಗಾಧರ್

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪೋಷಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ ಕೆ. ಆರ್. ಗಂಗಾಧರ್ ಮಾತನಾಡಿ, ಎರಡು ವರ್ಷಗಳ ಪಿಯುಸಿ ಶಿಕ್ಷಣ ಮಕ್ಕಳ ಕಲಿಕೆಯ…