10.09 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟ — ನೂತನ ರಾಷ್ಟ್ರೀಯ ದಾಖಲೆ ಬರೆದ ಭಾರತದ ‘ಅತಿ ವೇಗದ ಓಟಗಾರ’ ಗುರಿಂದರ್‌ವೀರ್ ಸಿಂಗ್!
ರಾಂಚಿಯಲ್ಲಿ ನಡೆಯುತ್ತಿರುವ 29ನೇ ರಾಷ್ಟ್ರೀಯ ಸೀನಿಯರ್ ಫೆಡರೇಶನ್ ಕಪ್ ಕ್ರೀಡಾಕೂಟದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ಹಾಗೂ ಪಂಜಾಬ್‌ನ ಅಥ್ಲೀಟ್ ಗುರಿಂದರ್‌ವೀರ್ ಸಿಂಗ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ 100 ಮೀಟರ್ ಫೈನಲ್ ಓಟವನ್ನು ಕೇವಲ 10.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ, ಅವರು…
