ಹಣ, ಕಾರು, ಹಣ ನೀಡದ್ದಕ್ಕೆ ಆ್ಯಸಿಡ್ ಕುಡಿಸಿ ಸೊಸೆಯನ್ನೇ ಕೊಂದ ಕ್ರೂರರು
ದೇಶದಲ್ಲಿ ವರದಕ್ಷಿಣೆ ಕಿರುಕುಳ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ, ಇತ್ತೀಚಿಗೆ ನೋಯ್ದಾದಲ್ಲಿ ಮಹಿಳೆಯೊಬ್ಬರನ್ನು ಬೆಂಕಿ ಹಚ್ಚಿ ಕೊಲೆಗೈದಿರುವ ವಿಚಾರ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ವಿವಾಹವಾದ ಒಂದೇ ವರ್ಷಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಪತಿ, ಅತ್ತೆ, ಮಾವ…
