Category: ಕ್ರೈಂ

ವಯನಾಡು ಮಹಾ ದುರಂತ: ಸಂತ್ರಸ್ತ ಕುಟುಂಬದ 100 ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ  ಯೇನೆಪೋಯ ಅಬ್ದುಲ್ಲ ಕುಂಞಿಯವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶoಶೆ

ಕೇರಳದ ವಯನಾಡಿನಲ್ಲಿ ಹಿಂದೆoದೂ ಕಂಡರಿಯದ ಭೀಕರ ದುರಂತಕ್ಕೆ ಇಡೀ ಜಗತ್ತೇ ಸಹಾಯ ಹಸ್ತ ಚಾಚಿದ್ದು ಸಕಲ ನೆರವಿನೊಂದಿಗೆ ಧಾವಿಸುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಯೇನೆಪೋಯ ಡೀಮ್ಡ್ ಯೂನಿವರ್ಸಿಟಿ ಯವರು ಸಂತ್ರಸ್ತ ಕುಟುಂಬಗಳ ವಿದ್ಯಾಭ್ಯಾಸಕ್ಕೆ 100 ಉಚಿತ ಸೀಟು ಗಳು ಶಿಕ್ಷಣ ದ…

ಕಡಬ: ಕಾಲೇಜು ವಿದ್ಯಾರ್ಥಿ ಮೃತ್ಯು.! ಶಾಕ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು

ಕಡಬ: ಹಠಾತ್ ಅನಾರೋಗ್ಯಕ್ಕೀಡಾದ ಕಾಲೇಜು ವಿದ್ಯಾರ್ಥಿಯೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಕಡಬ ತಾಲೂಕು ಕೊಯಿಲ ಗ್ರಾಮದ ಗಂಡಿಬಾಗಿಲು ಮೂಲದ ಮುಹಮ್ಮದ್ ಸಿರಾಜುದ್ದೀನ್ (17) ಮೃತ ವಿದ್ಯಾರ್ಥಿ. ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ…

ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ಅಪಘಾತ- ರಸ್ತೆ ಬದಿ ತಡೆಬೇಲಿ, ತಡೆಯಿತು ಭಾರಿ ಅನಾಹುತ

ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡೆಬಲಿಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಬದಿ ತಡೆಬೇಲಿಯಿಂದಾಗಿ ನಡೆಯಬಹುದಾದ ಭಾರಿ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದೆ. ಪೆರಾಜೆ ಕಡೆಯಿಂದ ಸುಳ್ಯ ಕಡೆ ಬರುತ್ತಿದ್ದ ತಾರ್ ಜೀಪ್ ಒಂದು ಮಳೆಯ ಕಾರಣದಿಂದಾಗಿ ನಿಯಂತ್ರಣ ತಪ್ಪಿದೆ.…

ವಯನಾಡು ದುರಂತ: 282 ಮೃತ ದೇಹಗಳು ಪತ್ತೆ; ಮುಂಡಕೈಯಲ್ಲಿ ಇನ್ನೂ 250 ಮಂದಿ ನಾಪತ್ತೆ: ಬೆಳಗ್ಗೆ ಶೋಧ ಪುನರಾರಂಭ

ಮೆಪ್ಪಾಡಿ: ವಯನಾಡಿನ ಘೋರ ದುರಂತದ ಭೂಕುಸಿತದಲ್ಲಿ ಈವರೆಗೆ 282 ಮಂದಿ ಸಾವನ್ನಪ್ಪಿದ್ದಾರೆ. 195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಸುಮಾರು 250 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಮುಂಡಕ್ಕೈ ಮತ್ತು ಚಾಲಿಯಾರ್‌ನಲ್ಲಿ ಇದುವರೆಗೆ 127 ಮೃತದೇಹಗಳು ಪತ್ತೆಯಾಗಿವೆ. ಮುಂಡಕೈಯಲ್ಲಿ ನದಿ…

ಸುಳ್ಯ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಅನಾಹುತ

ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೊಯನಾಡಿಗೆ ಹೋಗಬೇಕಿದ್ದ ಬಸ್ ನಲ್ಲಿ ಮೊದಲಿಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್…

ವಯನಾಡ್ ಮಹಾ ದುರಂತ- ಸಾವಿನ ಸಂಖ್ಯೆ 45ಕ್ಕೆ ಏರಿಕೆ.!

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಇಂದು ಬೆಳಗ್ಗೆ ಗುಡ್ಡ ಕುಸಿದಿದ್ದು ಮೃತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ. 100ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರುದಾಡುತ್ತಿದ್ದು ಮೈ ಜುಮ್ ಎನಿಸುತ್ತಿದೆ‌. ಸರಕಾರಿ…

ಮಹಿಳೆಯನ್ನು ಕಾಡಿನಲ್ಲಿ ಸರಪಳಿಯಲ್ಲಿ ಬಂಧಿಸಿ ಪರಾರಿಯಾದ ಪತಿ- ಆಕೆಯ ಬಳಿ ಇತ್ತು USA ಪಾಸ್‌ಪೋರ್ಟ್ ಜೆರಾಕ್ಸ್

ಪತ್ನಿಯನ್ನು ದಟ್ಟ ಕಾಡಿನಲ್ಲಿ ಸರಪಳಿಯಲ್ಲಿ ಕಟ್ಟಿ ಹಾಕಿ ಪತಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಎರಡು ದಿನಗಳಿಂದ ಊಟವಿಲ್ಲದೆ ನಿತ್ರಾಣವಾಗಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯದಲ್ಲಿ 50 ವರ್ಷದ ಮಹಿಳೆಯನ್ನು ಕಬ್ಬಿಣದ…

ಕಡಬ: ಕಳಾರ ಮುಸ್ತಫಾ ಆತ್ಮಹತ್ಯೆಗೆ ಶರಣು

ಕಡಬ: ಕಳಾರ ನಿವಾಸಿಯಾದ 33 ವರ್ಷ ವಯಸ್ಸಿನ ಮುಸ್ತಫಾ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.29ರಂದು ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂದು ಬೆಳಿಗ್ಗೆ ಮುಸ್ತಫಾ ಅವರನ್ನು ಹುಡುಕಾಡಿದ್ದಾಗ ಹಳೆ ಮನೆಯೊಂದರಲ್ಲಿ ಮೊಬೈಲ್ ರಿಂಗ್…

ತಮಿಳ್ ರಾಕರ್ಸ್ ಅಡ್ಮಿನ್ ಅರೆಸ್ಟ್.! ‘ರಾಯನ್’ ಚಲನಚಿತ್ರವನ್ನು ಪೈರಸಿ ಮಾಡುತ್ತಿದ್ದಾಗ ಬಂಧನ.?

ಸೌತ್ ಸಿನಿ (South Cinema) ಇಂಡಸ್ಟ್ರಿಯಲ್ಲಿ (South Cinema Industry) ಕರಿ ನೆರಳಾಗಿ ಕಾಡುವ ತಮಿಳ್ ರಾಕರ್ಸ್ ಹೆಚ್ಚಿನ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ ಸಿನಿಮಾಗಳನ್ನು ಕೆಲವೇ ಸೆಕೆಂಡ್ನಲ್ಲಿ ಹ್ಯಾಕ್ ಮಾಡಿ, ಇವರು ವೆಬ್ಸೈಟ್ಗಳನ್ನು ಶೇರ್…