ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ: 625ಕ್ಕೆ 611 ಅಂಕ ಗಳಿಸಿದ ಬಶೀರ್-ರಾಹಿಲಾ ದಂಪತಿಯ ಪುತ್ರಿ ದಿಯಾ ಹಾಜಿರಾ
2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ದಿಯಾ ಹಾಜಿರಾ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 625 ಅಂಕಗಳಲ್ಲಿ 611 ಅಂಕಗಳನ್ನು ಗಳಿಸಿರುವ ಇವರು, ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಗೆ ಹಾಗೂ…
