Category: ಕ್ರಿಕೆಟ್

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಸ್ಟ್ರೇಲಿಯಾದ ತಾರಾ ಆಟಗಾರ ಉಸ್ಮಾನ್ ಖವಾಜಾ

ಆಸ್ಟ್ರೇಲಿಯಾದ ಹಿರಿಯ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (Usman Khawaja) ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5ನೇ ಆಶಸ್ ಟೆಸ್ಟ್ ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಅಂತರಾಷ್ಟ್ರೀಯ ಪಂದ್ಯ ಎಂದು ಅವರು ಖಚಿತಪಡಿಸಿದ್ದಾರೆ. ​ಪ್ರಮುಖ…

​ಕೆ.ಪಿ.ಎಲ್ (KPL) ಸೀಸನ್-9: ಕಲ್ಲುಗುಂಡಿಯಲ್ಲಿ ರಂಗೇರಿದ ಆಟಗಾರರ ಹರಾಜು ಪ್ರಕ್ರಿಯೆ!

ಕಲ್ಲುಗುಂಡಿ: ಕೀಲಾರು ಫ್ರೆಂಡ್ಸ್ ಕ್ಲಬ್ ಹಾಗೂ ಯಶಸ್ವಿ ಕಲ್ಲುಗುಂಡಿ ಇವರ ಜಂಟಿ ಆಶ್ರಯದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಕಲ್ಲುಗುಂಡಿ ಪ್ರೀಮಿಯರ್ ಲೀಗ್’ (KPL) ಸೀಸನ್-9 ಕ್ರಿಕೆಟ್ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆಯು ಡಿ.29ರಂದು ಕಲ್ಲುಗುಂಡಿ ಗ್ರಾಮ ಪಂಚಾಯತ್ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.…

ಸುಳ್ಯ: ಆಟೋ ಚಾಲಕರ ಕ್ರಿಕೆಟ್ ಪಂದ್ಯಾಕೂಟ

ಕುರುಂಜಿಬಾಗ್ ನಿಲ್ದಾಣ A ಪ್ರಥಮ, ಬಿಎಂಎಸ್ ಪಂಜ ಘಟಕ ದ್ವಿತೀಯ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ತಾಲೂಕಿನ ಎಲ್ಲಾ ಬಿಎಂಎಸ್ ಆಟೋ ಚಾಲಕ ಸದಸ್ಯರಿಗೆ ಕ್ರಿಕೇಟ್ ಪಂದ್ಯಾಕೂಟವು ಡಿ.25 ರಂದು ಪ್ರಥಮ…

ಬೆಳ್ಳಾರೆ: ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ: ಅಸ್ತ್ರ ಪೈಚಾರ್ ಚಾಂಪಿಯನ್, ಬ್ರದರ್ಸ್ ಬಾಕಿಲ ರನ್ನರ್ ಅಪ್

ಬೆಳ್ಳಾರೆ: ಸೌಹಾರ್ದ ಗೆಳೆಯರ ಬಳಗ ಬೆಳ್ಳಾರೆ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಗ್ರಾಮ-ಗ್ರಾಮಗಳ ಹನ್ನೊಂದು ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ‘ಸೌಹಾರ್ದ ಟ್ರೋಫಿ-2025’ ಡಿ.25 ರಂದು ಹಿದಾಯ ಪಬ್ಲಿಕ್‌ ಸ್ಕೂಲ್‌ ಬೆಳ್ಳಾರೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಶ್ರೀ ಅಬೂಬಕ್ಕರ್ ಹಾಜಿ ಮಂಗಳ…

ಎ.ಕೆ ಫ್ರೆಂಡ್ಸ್ ಸುಳ್ಯ: ಕ್ರಿಸ್ಮಸ್ ಟ್ರೋಫಿ- ಅಸ್ತ್ರ ಪೈಚಾರ್ ಚಾಂಪಿಯನ್, ಓಂ ಅಡ್ಕಾರ್ ರನ್ನರ್ ಅಪ್

ಸುಳ್ಯ: ಎ.ಕೆ ಫ್ರೆಂಡ್ಸ್‌ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಆಟಗಾರರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡ.21 ರಂದು ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್’ಬೈಲ್ ಮೈದಾನದಲ್ಲಿ ನಡೆಯಿತು. ಸೀಮಿತ ಓವರುಗಳ ಅತ್ಯಂತ ಸುಂದರ ಪಂದ್ಯಾಕೂಟ ಇದಾಗಿದ್ದು ಒಟ್ಟು ಹದಿನಾರು ತಂಡಗಳು‌…

ಸುಳ್ಯ: ಸರಕಾರಿ ಪದವಿ ಪೂರ್ವ ಕಾಲೇಜ್ ಅಮೃತ ಮಹೋತ್ಸವದ ಅಂಗವಾಗಿ ಎಂ.ಸಿ.ಸಿ ಕಪ್

ಚಾಂಪಿಯನ್ ತಂಡವಾಗಿ ಸ್ಪೋರ್ಟಿಂಗ್ ರೆಂಜಿಲಾಡಿ, ರನ್ನರ್ ಅಪ್ ಯುನೈಟೆಡ್ ಅರಂಬೂರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜ್ ನ ಅಮೃತ ಮಹೋತ್ಸವದ ಅಂಗವಾಗಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ನ ವತಿಯಿಂದ ಎರಡು ದಿನಗಳ ಕಾಲ ಬಹಳ ಅದ್ದೂರಿಯ ಅಂಡರ್ ಆರ್ಮ್ ಕ್ರಿಕೆಟ್…

ಓಲ್ಡ್ ಈಸ್ ಗೋಲ್ಡ್ – 8 ಕ್ರಿಕೆಟ್ ಪಂದ್ಯಾಟ ಹರಾಜು ಪ್ರಕ್ರಿಯೆ

ಫ್ರೆಂಡ್ಸ್ ಫಾರೆವರ್ ಶಾಂತಿನಗರ ಇದರ ಆಶ್ರಯದಲ್ಲಿ, ಶಿಹಾಬ್ ರವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯರ ಓಲ್ಡ್ ಈಸ್ ಗೋಲ್ಡ್ ಎಂಟನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದ ಹರಾಜು ಪ್ರಕ್ರಿಯೆಯು ಡಿ.15 ಅರಂಬೂರಿನಲ್ಲಿರುವ ರಸಪಾಕ ಹಾಲ್ ನಲ್ಲಿ ನಡೆಯಿತು. ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು ಅತ್ಯಂತ…

ಪೈಚಾರ್: ಪಿರ್ಸಪ್ಪಾಡ್ ವತಿಯಿಂದ ಸೂಪರ್ ಸಿಕ್ಸ್ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ; ನ್ಯೂ ಗೇಮ್ಸ್ ಮಾಡಾವು ಪ್ರಥಮ, ಆಲ್ಫಾ ಸ್ಟ್ರೈಕರ್ ದ್ವಿತೀಯ

ಪೈಚಾರ್: ಪಿರ್ಸಪ್ಪಾಡ್ ಬ್ರದರ್ಸ್ ವತಿಯಿಂದ ಸೌಹಾರ್ದ ಟ್ರೋಫಿ 2025, ಮೂರನೇ ಆವೃತ್ತಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನ.09 ರಂದು ಶಾಂತಿನಗರ ಸ್ಟೇಡಿಯಂ ನಲ್ಲಿ ನಡೆಯಿತು. ಹಾಗೂ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಯಿತು. ಪಂದ್ಯಾಟದ…

ಗಲ್ಫ್ ಬಾಯ್ಸ್ ಹಳೆಗೇಟು ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

ಕ್ರೀಡೆ ಯೊಂದಿಗೆ ಸಾಧಕರಿಗೆ ಸನ್ಮಾನ ಮಾದರಿ ಕಾರ್ಯ: ಕೆ. ಎಂ. ಮುಸ್ತಫ ಗಲ್ಫ್ ಬಾಯ್ಸ್ ಹಳೆಗೇಟು ಇದರ ಆಶ್ರಯದಲ್ಲಿ ದಿವಂಗತ ಸತ್ಯ ನಾರಾಯಣ. ಕೆ. ಇವರ ಸ್ಮರಣಾರ್ಥ ಪ್ರಥಮ ದರ್ಜೆ ಕಾಲೇಜು, ಕೊಡಿಯಾಲ ಬೈಲು ಕ್ರೀಡಾoಗಣ ದಲ್ಲಿ 6 ನೇ ವರ್ಷದ…

ಶಿಖರ್ ಧವನ್‌, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಕ್ಕು ವಿಲವಿಲ ಎಂದು ಒದ್ದಾಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಹಾಗೂ ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ ಮತ್ತೊಂದು ಆಘಾತ ನೀಡಿದೆ. ಈ ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ…