ಬೆಂಗಳೂರು: ಸುಳ್ಯ ಮೂಲದ ಯುವಕರ ಅಗತ್ಯ ವಸ್ತುಗಳು ಕಾರಿನಿಂದ ಕಳ್ಳತನ; ಸಿನಿಮೀಯ ರೀತಿಯಲ್ಲಿ ಪತ್ತೆಹಚ್ಚಿದ ಯುವಕರು
ಬೆಂಗಳೂರಿನಿಂದ ಸುಳ್ಯ ಕಡೆ ಬರುತ್ತಿದ್ದ ಸುಳ್ಯದ ಯುವಕರಿಗೆ ಬೇಕಾದ ಅಗತ್ಯ ವಸ್ತುಗಳು ಕಾರಿನಿಂದ ಕಳ್ಳತನವಾದ ಘಟನೆ ಆ.4 ರಂದು ರಾತ್ರಿ 11:00 ಸುಮಾರಿಗೆ ನಡೆದಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಹೊರಟ ಯುವಕರು ತಮ್ಮ ಕಾರನ್ನು ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮೈಸೂರು ರಸ್ತೆಯಲ್ಲಿರುವ…