ಸುಳ್ಯ: ಸರ್ಕಾರಿ ಆಂಬ್ಯುಲೆನ್ಸ್ ಚಾಲಕ ಹಠಾತ್ ಹೃದಯಾಘಾತದಿಂದ ನಿಧನ
ಸರ್ಕಾರಿ ಆಂಬ್ಯುಲೆನ್ಸ್ ಚಾಲಕರೊಬ್ಬರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ಇದೀಗ ವರದಿಯಾಗಿದೆ. ಮೃತರನ್ನು ಮಾಧವ (45 ವರ್ಷ) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಮಾಧವ ಅವರು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಕಾಣಿಯೂರಿನಲ್ಲಿ ನೆಲೆಸಿದ್ದರು. ಅವರು ಮನೆಯಲ್ಲಿದ್ದ ಸಮಯದಲ್ಲಿ ದಿಢೀರ್ ಅಂತ ಹೃದಯಾಘಾತ…
