ಅರಂತೋಡು: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಚಾಲಕ; ಪೋಲಿಸರ ಕರೆ ಬೆನ್ನಲ್ಲೇ ಹಣ ಪಾವತಿ
(ಎ.ಐ ಆದರಿತ ಚಿತ್ರ) ಅರಂತೋಡು: ಇಲ್ಲಿನ ನಯಾರ (Nayara) ಪೆಟ್ರೋಲ್ ಬಂಕ್‌ನಲ್ಲಿ ಕಾರೊಂದು ಇಂಧನ ತುಂಬಿಸಿಕೊಂಡು, ಹಣ ಪಾವತಿಸದೆ ಪರಾರಿಯಾದ ಘಟನೆ ವರದಿಯಾಗಿದೆ. ಅರಂತೋಡಿನ ನಯಾರಾ ಪೆಟ್ರೋಲ್ ಬಂಕ್‌ಗೆ ಬಿಳಿ ಬಣ್ಣದ ಆಲ್ಟೋ ಕಾರಿನಲ್ಲಿ (ನಂಬರ್: KL 14 X 111)…
