ಸುಳ್ಯದಲ್ಲಿ ನೂತನ ವಾಗಿ ಕಾರ್ಯಚರಿಸುತ್ತಿರುವ ಸಸ್ಯಹಾರಿ ಖಾಧ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಸಾರಸ್ವತ್ ಕೆಫೆಯಿಂದ ನಡೆಸಲ್ಪಡುವ “ವೆಜ್ಝ್” (VEGZ) ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ನಲ್ಲಿ ಸೆಪ್ಟೆಂಬರ್ 4,5 ಹಾಗೂ 6 ರಂದು ಓಣಂ ಸಧ್ಯ ಆಯೋಜನೆ ಮಾಡಲಾಗಿದೆ. ಆಹಾರ ಪ್ರಿಯರಿಗೆ ಪ್ರತಿಯೊಂದು ತಟ್ಟೆಯಲ್ಲೂ ಸಾಂಪ್ರದಾಯಿಕ ಸುವಾಸನೆಯೊಂದಿಗೆ ಸಜ್ಜುಗೊಂಡ ವಿವಿಧ ವಿಶಿಷ್ಟ ಓಣಂ ಸಧ್ಯ, ಕೇರಳ ಸಂಸ್ಕೃತಿಯ ಸೊಬಗನ್ನು ನೀಡಲಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ ವಿಶಿಷ್ಟ ರೀತಿಯ ಫ್ಯಾಮಿಲಿ ರೂಮ್ ಕೂಡಾ ಮಾಡಲಾಗಿದೆ. ಈಗಾಗಲೇ ಓಣಂ ಸದ್ಯಕ್ಕೆ ಮುಂಗಡ ಬುಕಿಂಗ್ ಆರಂಭ ಗೊಂಡಿದ್ದು ಈ 7676574239 ಸಂಖ್ಯೆಗೆ ಕರೆ ಮಾಡಿ ಬುಕಿಂಗ್ ಮಾಡಬಹುದು. ಪರಂಪರೆಯ ಸಾರಸ್ವತ್ ಕೆಫೆ ಯವರ ಸ್ವಾದಿಷ್ಟ ಖಾದ್ಯದ ಓಣಂ ಸಧ್ಯ ದ ರುಚಿಯನ್ನು ಅನುಭವಿಸಿ. ಕೂಡಲೇ ಕರೆ ಮಾಡಿ. ಓಣಂ ಸಧ್ಯ ಪಾರ್ಸೆಲ್ ಕೂಡಾ ಲಭ್ಯವಿರಲಿದೆ.



