ಮರ್ಹೂಮತ್ ರಫಾ ಪಾಲ್ತಾಡ್ ಇವರ ಸ್ಮರಣಾರ್ಥ ರಫಾ ಫೌಂಡೇಶನ್ (ರಿ.) ಪಾಲ್ತಾಡ್ ಇದರ ಸಹಕಾರದೊಂದಿಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ.) ಇವರ ಸಹಯೋಗದಲ್ಲಿ ಮಾದರಿ ಸ್ವಯಂಪ್ರೇರಿತ ‘ರಕ್ತದಾನ ಶಿಬಿರ’ ಕಾರ್ಯಕ್ರಮ ಡಿ.21 ರಂದು ಅಲ್ ಅಲ್ ಜದಾಫ್, ದುಬೈಯಲ್ಲಿ ಮಧ್ಯಾಹ್ನ 02:30 ರಿಂದ 03:30 ರವರೆಗೆ ನಡೆಯಲಿದೆ. ರಕ್ತದಾನಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
+971 52 898 1904
+971 52 197 7582
+971 55 345 4783
+971 52 750 5966

