
ಸಂತೋಷಗಳ
ಬೆನ್ನಟ್ಟಿ..
ಸಂಕಷ್ಟಗಳ
ಮೆಟ್ಟಿ
ಸಾಗುತಿರಲು ಪ್ರತೀ ಜೀವ…
🛒 Recommended for You:
ಸಮಸ್ಯೆಗಳ
ಕೇಳಲು
ಸಾಂತ್ವನ
ನೀಡಲು
ಮೇಲೊಬ್ಬನಿದ್ದಾನೆ ಆ ದೇವ….
ದೂರಬೇಡ ..
ಕೊರಗಬೇಡ ..
ಆ ದೇವನ ಮುಂದೆ
ನನ್ನ ಸಮಸ್ಯೆಗಳೇ
ದೊಡ್ಡದೆಂದು..
ಹೇಳಿಬಿಡು
ಸಾರಿಬಿಡು
ಆ ಸಮಸ್ಯೆಗಳ ಮುಂದೆ
ನಿನಗಿಂತ ನನಗೆ ಆ ದೇವನೇ
ದೊಡ್ಡವನೆಂದು…
✒️ರವೂಫ್ ಪೈಂಬೆಚ್ಚಾಲು




