ಸುಳ್ಯ:  ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯು ಮಂಗಳವಾರ (ಮಾ. 31ರಂದು) ಕುಮಾರಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

​ಈ ಸಭೆಯಲ್ಲಿ ಸಮಿತಿಯ ಪ್ರಮುಖ ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕುಟ್ಟೇಲ್, ಅಬ್ದುಲ್ ರಝಾಕ್, ಪ್ರಗತಿ ವಿಜಯ, ಜಯರಾಮ, ಸುರೇಶ್ ಕಾಮತ್, ಗಿರೀಶ್ ಪಡ್ಡಂಬೈಲ್, ಸಂಜೀವ ಬಡ್ಡೇಕಲ್ಲು ಹಾಗೂ ರಾಧಾಕೃಷ್ಣ ಪಾರಿವಾರಕಾನ ಅವರು ಭಾಗವಹಿಸಿದ್ದರು.

​ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನವೀನ್ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿ ವರ್ಗದವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *