Author: namma sullia

ಎದೆನೋವಿನಿಂದ ಕುಸಿದು ಬಿದ್ದ `SSLC’ ವಿದ್ಯಾರ್ಥಿನಿ : ಹೃದಯಾಘಾತದಿಂದ ಸಾವು.!

ಇತ್ತೀಚೆಗೆ ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 10 ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಮಂಡಲದ ಸಿಂಗರಾಯಪಲ್ಲಿ 16 ವರ್ಷದ ಶ್ರೀ ನಿಧಿ ಎಂಬ ವಿದ್ಯಾರ್ಥಿನಿ ಶಾಲೆಗೆ ಹೋಗುವಾಗಲೇ…

ಬರಕಾ ಟಿಂಕರ್-ಫೆಸ್ಟ್ 2025: ರೊಬೊಟಿಕ್ಸ್ ಮತ್ತು ನಾವೀನ್ಯತೆ ಮೂಲಕ ಯುವ ಮನಸ್ಸುಗಳ ಸಬಲೀಕರಣ

ಮಂಗಳೂರು: ಫೆಬ್ರವರಿ 2025: ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ತನ್ನ ಸಭಾಂಗಣದಲ್ಲಿ ಅತ್ಯಾಧುನಿಕ ರೊಬೊಟಿಕ್ಸ್ ಮತ್ತು ನಾವೀನ್ಯತೆಯ ಕಾರ್ಯಕ್ರಮವಾದ ಬರಕಾ ಟಿಂಕರ್-ಫೆಸ್ಟ್ 2025 ಅನ್ನು ಆಯೋಜಿಸಿತ್ತು. ಈ ಉತ್ಸವವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ.…

ಎಸ್.ಡಿ.ಪಿ.ಐ. ಸುಳ್ಯ ವಿಧಾನಸಭಾ ಕ್ಷೇತ್ರ ನಾಯಕರಿಗೆ ಒಂದು ದಿನದ ನಾಯಕತ್ವ ತರಬೇತಿ ಶಿಬಿರ.

ಸುಳ್ಯ: ಫೆ.18 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ನಾಯಕರಿಗೆ ಒಂದು ದಿನದ “ಲೀಡ್ ಒನ್” ನಾಯಕತ್ವ ತರಬೇತಿ ಶಿಬಿರವು ಸುಳ್ಯದ ಗ್ರಾಂಡ್ ಪರಿವಾರ್ ಸಭಾಭವನದಲ್ಲಿ ನಡೆಯಿತು. ಬೆಳಿಗ್ಗೆ 9:30ಕ್ಕೆ ಸಭಾ ಕಾರ್ಯಕ್ರಮದೊಂದಿಗೆಆರಂಭವಾದ ಶಿಬಿರವು ಸಾಯಂಕಾಲ 6:00ವರೆಗೆ…

ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ: ಡಾ. ನರೇಂದ್ರ ರೈ ದೇರ್ಲ

ಸುಖ ಯಾವುದನ್ನು ಸೃಷ್ಟಿಸುವುದಿಲ್ಲ ಸತತ ಪರಿಶ್ರಮದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ‌ ದೇರ್ಲ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘವುಕನ್ನಡ ವಿಭಾಗ ಹಾಗೂ…

ಫೆ.21 ರಂದು ಅಂತರರಾಷ್ಟ್ರೀಯ ಮೋಟಿವೇಷನಲ್ ಸ್ಪೀಕರ್ ಡಾ. ಯಹ್ಯಾ ಖಾನ್ ಸುಳ್ಯಕ್ಕೆ

ಸುಳ್ಯ: ಅಂತರಾಷ್ಟ್ರೀಯ ಮಟ್ಟದ ಮೋಟಿವೇಷನಲ್ ಸ್ಪೀಕರ್, ಹಾಗೂ ಮನೋವೈದ್ಯ ಡಾ. ಯಹ್ಯಾ ಖಾನ್ ಫೆ.21 ರಂದು ಸುಳ್ಯದ ಹಾಜಿರ ಹಸನ್ ಮಸೀದಿಗೆ ಆಗಮಿಸಲಿದ್ದಾರೆ. ಹ್ಯಾಪಿ ಫ್ಯಾಮಿಲಿ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

Hubli: 18ರ ಹರೆಯದ ಯುವತಿಯೊಂದಿಗೆ ಮದುವೆಯಾಗಿದ್ದ ಕಿಲಾಡಿ ಅಂಕಲ್ ಬಂಧನ!

ಪ್ರೇಮಿಗಳ ದಿನಕ್ಕೆ ಇನ್ನೇನು ಒಂದು ದಿನ ಬಾಕಿ ಇತ್ತು. ಆದರೆ ಅದರ ಹಿಂದಿನ ದಿನವೇ ಶಾಕಿಂಗ್ ಸುದ್ದಿಯೊಂದು ಹುಬ್ಬಳ್ಳಿಯ ಜನರನ್ನ ನಿದ್ದೆ ಕೆಡಿಸಿತ್ತು. ಅದೇ ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆ 50 ವರ್ಷದ ಅಂಕಲ್‌ನ ಶುರು ಮಾಡಿರೋ ಲವ್ವಿ ಡವ್ವಿ ಕಥೆ.…

ಸುಳ್ಯದಲ್ಲಿ ಡೋಡ್ಜ್ ಸೂಪರ್ ಕಾರ್’ಗಳ‌ ಕಲರವ

ಸುಳ್ಯ: ಇಲ್ಲಿನ ಕೆ.ವಿ.ಜಿ ಕ್ಯಾಂಪಸ್ ಬಳಿ ಕಾರುಗಳದ್ದೇ ಕಾರುಬಾರಾಗಿದೆ. ಹೌದು ಕೆಳ ದಿನಗಳ ಹಿಂದೆಯಷ್ಟೇ ದುಬೈ ನೊಂದಣಿ ಹೊಂದಿರುವ ಹಲವು ಸೂಪರ್ ಕಾರುಗಳು ಬೆಂಗಳೂರಿನ ಸ್ಟ್ರೀಟ್ ಗಳಲ್ಲಿ ಸಖತ್ ಸದ್ದು ಮಾಡಿತ್ತು, ನಿನ್ನೆ ಅಸರಲ್ಲಿದ್ದ ಕೆಲವು ಕಾರುಗಳು ಸುಳ್ಯದ ಸ್ಟ್ರೀಟ್ ನಲ್ಲೂ…

ಫೆ.19 SKSSF ಸ್ಥಾಪನಾ ದಿನದ ಅಂಗವಾಗಿ, SKSSF ಸುಳ್ಯ ಟೌನ್ ಶಾಖಾ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

ಫೆ.19 SKSSF ಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ SKSSF ಸುಳ್ಯ ಟೌನ್ ಶಾಖಾ ವತಿಯಿಂದ ನಡೆಯಿತು. SKSSF ಸುಳ್ಯ ಟೌನ್ ಅಧ್ಯಕ್ಷ ಮಸೂದ್ ಮಚ್ಚು ಧವಜಾರೋಹಣಗೈದರು, ಜಲಾಲುದ್ದೀನ್ ಯಮಾನಿ ಉಸ್ತಾದ್ ದುವಾ ನೆರವೇರಿಸಿದರು. SKSSF ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ…

ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆಯ ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಗೂನಡ್ಕ: ಪ್ರತಿಷ್ಠಿತ ವಿದ್ಯಾರ್ಥಿ ಯುವಜನ ಸಂಘಟನೆಯಾದ ಎಸ್ಕೆ ಎಸ್‌ಎಸ್‌ಎಫ್ ಗೂನಡ್ಕ ಶಾಖೆಯ ವತಿಯಿಂದ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬರಾದ…