Author: namma sullia

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ನವೆಂಬರ್ 8 ಕ್ಕೆ ಪ್ರಸಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ ಎತ್ತ ಸಾಗುತ್ತಿದೆ ದೇಶ ಕಟ್ಟುವ ಯುವಜನತೆ ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 08-11-2024 ರಂದು ರಾತ್ರಿ…

ಅಡ್ಕಾರು: ಚಾಲಕಿಯ ನಿಯಂತ್ರಣ ತಪ್ಪಿ, ನದಿಗೆ ಇಳಿದ ಕಾರು

ಅಡ್ಕಾರು: ಅಜ್ಜಾವರ ಕಡೆಯಿಂದ ಅಡ್ಕಾರು ಕಡೆಗೆ ಪಯಣಿಸುತ್ತಿದ್ದ ಕಾರೊಂದು ಮಹಿಳಾ ಚಾಲಕಿಯ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗಡೆ ನದಿಗೆ ಇಳಿದ ಘಟನೆ ಅಡ್ಕಾರು ದೇವಸ್ಥಾನ ಸಮೀಪ ನಡೆದಿದೆ. ಕಾರಿನಲ್ಲಿ ತಾಯಿ ಮಗಳು ಬರುತ್ತಿದ್ದು ಕಾರನ್ನು ತಾಯಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ, ಅದೃಷ್ಟವಶಾತ್…

ಅಮೆರಿಕಾ ಅಧ್ಯಕ್ಷ ಚುನಾವಣೆ: ಗೆಲುವಿನ ನಗೆ ಬೀರಿದ ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷರಾಗಲು ಟ್ರಂಪ್‌ಗೆ ಕನಿಷ್ಠ 270 ಮತಗಳು ಬೇಕಾಗಿದ್ದವು. ಒಟ್ಟು ಮತಗಳು 538. ಈವರೆಗೆ ಟ್ರಂಪ್ 270ಕ್ಕೂ ಹೆಚ್ಚು ಮತಗಳನ್ನು ಗೆದ್ದಿದ್ದಾರೆ. ಎದುರಾಳಿ ಭಾರತ ಮೂಲದ ಕಮಲಾ ಹ್ಯಾರಿಸ್…

ಬೆಳ್ತಂಗಡಿ : ವಿಷ ಸೇವನೆ ಮಾಡಿ ಬಿಎಸ್ಸಿ ವಿದ್ಯಾರ್ಥಿನಿ ಸಾವಿಗೆ ಶರಣು..!

ಬೆಳ್ತಂಗಡಿ : ವಿಷ ಸೇವನೆ ಮಾಡಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವಿಗೆ ಶರಣಾದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲ್ ಡಿಸೋಜ ಮತ್ತು ಗ್ರೇಸಿ ಡಿಸೋಜ ದಂಪತಿ ಪುತ್ರಿ ಪ್ರಿಯಾಂಕಾ ಡಿ’ಸೋಜ(19) ಆತ್ಮಹತ್ಯೆ…

ಕಡಬ: ಅಪಘಾತದ ಸ್ಥಳದಿಂದ ಕದಲದ ಕೋಳಿ…!!

ಕಡಬ (namma sullia): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರ ಬಿದ್ದು, ಪರಿಣಾಮ, ಸ್ಕೂಟಿಯಲ್ಲಿದ್ದ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸೀತಾರಾಮ ಅವರು ತಮ್ಮ ಮನೆಯಲ್ಲಿ…

ಮತ್ತೆ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ, 30 ಕಿಮೀ ಮೈಲೇಜ್, ಅತೀ ಕಡಿಮೆ ಬೆಲೆ!

ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋದ ಹೊಸ ಅಪ್‌ಡೇಟ್ ಮಾಡೆಲ್ ಈಗ ಮಾರುಕಟ್ಟೆಯಲ್ಲಿದೆ. ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ಕಾರು ನ್ಯಾನೋ. ರತನ್ ಟಾಟಾ ಅವರ ಕನಸಿನ ಕಾರು. ಈಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ…

ಹಳೆಗೇಟು: ಬೈಕ್ ಹಾಗೂ ರಿಕ್ಷಾ ನಡುವೆ ಡಿಕ್ಕಿ

ಬೈಕ್ ಹಾಗೂ ರಿಕ್ಷಾ ನಡುವೆ ಹಳೆಗೇಟಿನಲ್ಲಿ ಡಿಕ್ಕಿ ಸಂಭವಿಸಿದೆ. ಸುಳ್ಯ ಕಡೆಯಿಂದ ಪೈಚಾರ್ ಕಡೆ ಬರುತ್ತಿದ್ದ ಬೈಕ್ ಹಾಗೂ ಹಳೆಗೇಟಿನಿಂದ ಸುಳ್ಯ ಕಡೆ ತೆರಳುತ್ತಿದ್ದ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದೆ . ಬೈಕ್ ಸವಾರನ ಬೆರಳಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು…

ಸುಳ್ಯ: ಓಡಬಾಯಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಕೈದಿ..! ಊರವರ ಸಹಾಯದಿಂದ ಆರೋಪಿ ಮತ್ತೆ ಪೋಲಿಸ್ ಬಲೆಗೆ

ಸುಳ್ಯ ಪೊಲೀಸರಿಂದ ಇತ್ತೀಚೆಗೆ ಕಳ್ಳನೊಬ್ಬ ತಪ್ಪಿಸಿಕೊಂಡು ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೋರ್ವ ಕಳ್ಳ ಮೈಸೂರು ಪೊಲೀಸರ ಕೈನಿಂದ ಸುಳ್ಯದಲ್ಲಿ ತಪ್ಪಿಸಿಕೊಂಡು ಬಳಿಕ ಸಿಕ್ಕಿಹಾಕಿಕೊಂಡ ಘಟನೆ ಭಾನುವಾರ ನ.3 ರಂದು ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ. ಖಾತೆ ಹ್ಯಾಕ್ ಮತ್ತು ಕೋಟ್ಯಂತರ…

ಅಸ್ತ್ರ ಸ್ಪೋರ್ಟ್ಸ್ ಸಾಕರ್ ಲೀಗ್ ಫುಟ್ಬಾಲ್ ಪಂದ್ಯಾಟ; ಬಿಎಂಎ ಶೂಟರ್ಸ್ ಚಾಂಪಿಯನ್, ಕಾವೇರಿ ಶೂಟರ್ಸ್ ರನ್ನರ್ ಅಪ್

Namma Sullia: ಸುಳ್ಯ ಇಲ್ಲಿನ ಅಸ್ತ್ರ ಸ್ಪೋರ್ಟ್ಸ್ ಆಶ್ರಯದಲ್ಲಿ ಸಾಕರ್ ಲೀಗ್ ಫುಟ್ಬಾಲ್ ಪಂದ್ಯ ಕೂಟವು ದಿನಾಂಕ ನವೆಂಬರ್3 ರಂದು ಶಾಂತಿನಗರ ಕ್ರೀಡಾಂಗಣದಲ್ಲಿ ನಡೆಯಿತು. ಒಟ್ಟು 5 ತಂಡಗಳ ಈ ಪಂದ್ಯಾಕೂಟದಲ್ಲಿ ರಫೀಕ್ ಮಾಲೀಕತ್ವದ ಬಿಎಂಎ ಶೂಟರ್ಸ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.…

ಸುಳ್ಯ: ಪೋಲೀಸ್ ಠಾಣೆಯಲ್ಲಿ ಪ.ಜಾತಿ/ಪಂಗಡದ ಕುಂದುಕೊರತೆ ಬಗ್ಗೆ ದಲಿತ ಮುಖಂಡರಗಳ ಸಭೆ

ಸುಳ್ಯ ಪೋಲೀಸ್ ಠಾಣೆಯಲ್ಲಿ ಪ.ಜಾತಿ/ಪಂಗಡದ ಕುಂದುಕೊರತೆ ಸಭೆಯು ದಲಿತ ಮುಖಂಡರಗಳ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರುಗಳು ತಮ್ಮ ಪ್ರಶ್ನೆಯನ್ನು ಆರಂಭಿಸಿ ಚಂದ್ರಶೇಖರ್ ಪಲ್ಲತ್ತಡ್ಕರವರು ಮೇನಾಲದ ಸ್ಮಶಾನ ಸಮಸ್ಯೆಯನ್ನು ಮಾತನಾಡಿ ತಾಲೂಕಿನಲ್ಲಿ ಹಲವು ಕಡೆ ದಲಿತರಿಗೆ ಸಂಬಂಧಪಟ್ಟ ಸ್ಮಶಾನವು ದಾಖಲೆಗಳ ಕೊರತೆಯಿಂದ್ದು…