ಗಾಂಧಿನಗರ: ಕೆಪಿಎಸ್ ಸ್ಕೂಲ್ ಪ್ರಾಥಮಿಕ ಮತ್ತು ಪ್ರೌಢ ವಿಭಾಗಕ್ಕೆ 5 ಕೊಠಡಿ ನಿರ್ಮಾಣ ಕ್ಕೆ ರೂ 79 ಲಕ್ಷ ಅನುದಾನ ಶಾಸಕರಿಂದ ಶಂಕುಸ್ಥಾಪನೆ
ಸುಳ್ಯ ಗಾಂಧಿನಗರ ಕೆಪಿಎಸ್ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಕ್ಕೆ 5 ಕೊಠಡಿ ಗಳ ನಿರ್ಮಾಣಕ್ಕೆ ರೂ 79 ಲಕ್ಷ ಅನುದಾನ ಮಂಜೂರಾ ಗಿದ್ದು ಸದ್ರಿ ಕಾಮಗಾರಿಗೆ ಸುಳ್ಯ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಭಾಗೀರಥಿ ಮುರುಳ್ಯ ಶಂಕುಸ್ಥಾಪನೆ ನೆರವೇರಿಸಿದರು ನಂತರ ಮಾತನಾಡಿದ…