ಗೆದ್ದರೂ ಸೋತ ಬಾರ್ಸಿಲೋನಾ: 9 ವರ್ಷಗಳ ಬಳಿಕ ಚಾಂಪಿಯನ್ಸ್ ಲೀಗ್ ಸೆಮಿಫೈನಲ್‌ಗೆ ಅಟ್ಲೆಟಿಕೊ ಮ್ಯಾಡ್ರಿಡ್!
ಸ್ಪೇನ್: ಯುಇಎಫ್‌ಎ ಚಾಂಪಿಯನ್ಸ್ ಲೀಗ್ (UEFA Champions League) ಕ್ವಾರ್ಟರ್-ಫೈನಲ್‌ನ ಅತ್ಯಂತ ರೋಚಕ ಎರಡನೇ ಲೆಗ್ ಪಂದ್ಯದಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ (Atletico Madrid) ವಿರುದ್ಧ ಬಾರ್ಸಿಲೋನಾ (Barcelona) 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಆದರೆ, ಎರಡು ಲೆಗ್‌ಗಳ ಒಟ್ಟಾರೆ (Aggregate)…
