Author: namma sullia

ಸುಳ್ಯದ ‘ಸೆಲ್ ಹೌಸ್ ಮೊಬೈಲ್‌’ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಮೆಗಾ ಆಫರ್

ಸುಳ್ಯ: ಬ್ರ್ಯಾಂಡಡ್ ಮೊಬೈಲ್ಸ್ ಹಾಗೂ ಆಕ್ಸಸರೀಸ್ ಶೋ ರೂಮ್ ‘ಸೆಲ್ ಹೌಸ್’ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಮೆಗಾ ಸೇಲ್ಸ್ ನಡೀತಿದೆ. ಎಲ್ಲಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಸುಲಭ ಕಂತುಗಳಲ್ಲಿ ಪಡೆಯಬಹುದು. ಐಫೋನ್ 13 ಸೀರಿಸ್’ ಹಾಗೂ…

ಆದಿದ್ರಾವಿಡ ಸಂಘದಿಂದ ಸಮುದಾಯದ ಭವನಕ್ಕೆ ಭೂಮಿ ಮಂಜೂರು ಮಾಡಲು ಟಿ.ಎಂ ಶಹೀದ್’ಗೆಮನವಿ

ಸುಳ್ಯ ಪ್ರವಾಸಿ ಮಂದಿರದಲ್ಲಿ ಆದಿದ್ರಾವಿಡ ಯುವ ವೇದಿಕೆ ( ರಿ.) ದ. ಕ. ಜಿಲ್ಲೆ ಇದರ ಪದಾಧಿಕಾರಿಗಳು ಟಿ ಎಂ ಶಾಹೀದ್ ತೆಕ್ಕಿಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇವರನ್ನು ಭೇಟಿ ಮಾಡಿ ಸುಳ್ಯ ತಾಲೂಕು…

ಅರಂತೋಡು: SKSSF ವತಿಯಿಂದ ನಡೆದ ಮಜ್ಲಿಸ್ ನ್ನೂರ್ ಹಾಗೂ ಸಮಸ್ತ 100 ನೇ ವಾರ್ಷಿಕ ಪ್ರಚಾರ ಸಮ್ಮೇಳನ ಸಂಪನ್ನ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ 7ನೇ ವರ್ಷದ ಮಜ್ಲೀಸ್ ನ್ನೂರ್ ಹಾಗೂ ಸಮಸ್ತ 100 ನೇ ವರ್ಷದ ಪ್ರಚಾರ ಸಮ್ಮೇಳನವು ಡಿ.20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಡಾ| ಕೆ.ಎಂ.ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ ಸಪ್ಪನ್ನಗೊಂಡಿತು. ಅಧ್ಯಕ್ಷತೆಯನ್ನು…

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ

ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ಸುಳ್ಯ ತಾಲೂಕಿನ ಸ. ಹಿ. ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ನಡೆಯಿತು. ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ…

ಎ.ಕೆ ಫ್ರೆಂಡ್ಸ್ ಸುಳ್ಯ: ಕ್ರಿಸ್ಮಸ್ ಟ್ರೋಫಿ- ಅಸ್ತ್ರ ಪೈಚಾರ್ ಚಾಂಪಿಯನ್, ಓಂ ಅಡ್ಕಾರ್ ರನ್ನರ್ ಅಪ್

ಸುಳ್ಯ: ಎ.ಕೆ ಫ್ರೆಂಡ್ಸ್‌ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಆಟಗಾರರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡ.21 ರಂದು ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್’ಬೈಲ್ ಮೈದಾನದಲ್ಲಿ ನಡೆಯಿತು. ಸೀಮಿತ ಓವರುಗಳ ಅತ್ಯಂತ ಸುಂದರ ಪಂದ್ಯಾಕೂಟ ಇದಾಗಿದ್ದು ಒಟ್ಟು ಹದಿನಾರು ತಂಡಗಳು‌…

ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ಸನ್ಮಾನ

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಜಮೀಯ್ಯತ್ತ್ತುಲ್ ಫಲಾಹ್ ಇದರ ಸುಳ್ಯ ತಾಲೂಕು ಘಟಕ ದ ವತಿಯಿಂದ ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಟಿ.…

ನೆಹರು ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಎರಡು ದಿನಗಳ ಪ್ರಕೃತಿ ಶಿಬಿರ ಮತ್ತು ಟ್ರೆಕ್ಕಿಂಗ್

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಜೀವಶಾಸ್ತ್ರ ವಿಭಾಗಗಳಾದ ಸಸ್ಯಶಾಸ್ತ್ರ (Botany), ಪ್ರಾಣಿಶಾಸ್ತ್ರ (Zoology) ಹಾಗೂ ರಸಾಯನಶಾಸ್ತ್ರ (Chemistry) ವಿಭಾಗಗಳು ಹಾಗೂ ಪ್ರಕೃತಿ ಕ್ಲಬ್‌ ಸಂಯುಕ್ತ ಆಶ್ರಯದಲ್ಲಿ 2025ರ ಡಿಸೆಂಬರ್ 16 ಮತ್ತು 17ರಂದು ಕೊಲ್ಲಮೊಗ್ರ ಗ್ರಾಮದ ಬಂಬಿಲ ಮನೆಯಲ್ಲಿ ಎರಡು ದಿನಗಳ…

NMC: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಪೂರ್ವಭಾವಿಯಾಗಿ ಹಿರಿಯ ವಿದ್ಯಾರ್ಥಿ ಸಂಘದ ಸಭೆ

ನಿವೃತ್ತ ಉಪನ್ಯಾಸಕ ವೃಂದ, ಸಿಬ್ಬಂದಿಗಳು ಮತ್ತು ಗಣ್ಯರು ಭಾಗಿ ಎನ್.ಎಂ.ಸಿ, ಸುಳ್ಯ: ಕೆವಿಜಿ ಸಮೂಹ ಸಂಸ್ಥೆಗಳ ಮಾತೃ ಸಂಸ್ಥೆ ದಿವಂಗತ ಕುರುಂಜಿ ವೆಂಕಟರಮಣ ಗೌಡರು ಸ್ಥಾಪಿಸಿದ ನೆಹರು ಮೆಮೋರಿಯಲ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಐದು ದಶಕಗಳ ಸಾಧನೆ, ಸೇವೆ ಮತ್ತು ಊರಿನ…

ಸುಳ್ಯ: ಉದ್ಯಮಿಯಾಗಿದ್ದ ಯತೀಶ್ ಕುಮಾರ್ ನಿಧನ

ಸುಳ್ಯ ನಗರ ಪಂಚಾಯತ್ ಮಾಜಿ ನಿರ್ದೇಶನ ಸದಸ್ಯರಾಗಿದ್ದ ಯತೀಶ್ ಕುಮಾರ್ ರವರು ನಿಧನರಸಗಿದ್ದಾರೆ. ಅನಾರೋಗ್ಯದಿಂದ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸುಮಾರು 51 ವರ್ಷ ವಯಸ್ಸಾಗಿತ್ತು. ಸುಳ್ಯದಲ್ಲಿ ಗುತ್ತಿಗೆದಾರರಾಗಿ, ಉದ್ಯಮಿಯಾಗಿದ್ದ ಯತೀಶ್ ರವರು ಇತ್ತೀಚೆಗೆ ಮಂಗಳೂರಿನಲ್ಲಿ ನೆಲೆಸಿದ್ದರು. ಅಲ್ಲೇ…

ನಟ ಮತ್ತು ನಿರ್ದೇಶಕ ಶ್ರೀನಿವಾಸನ್ ನಿಧನ; 48 ವರ್ಷಗಳ ಚಲನಚಿತ್ರ ವೃತ್ತಿಜೀವನಕ್ಕೆ ವಿದಾಯ.

ಕೊಚ್ಚಿ: ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ಶ್ರೀನಿವಾಸನ್ (69) ನಿಧನ. ಅನಾರೋಗ್ಯದಿಂದ ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರಿನಿವಾಸನ್ ಮೂಲತಹ ಕಣ್ಣೂರು ಮೂಲದವರು, ಕೊಚ್ಚಿಯಲ್ಲಿ ನೆಲೆಸಿದ್ದರು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು. ಮೃತದೇಹವನ್ನು ತ್ರಿಪುನಿತುರ ತಾಲ್ಲೂಕು…