Author: namma sullia

ಕಾಞಂಗಾಡ್ to ಸುಳ್ಯ ಬಸ್ಸು ಆರಂಭಕ್ಕೆ ಕೇರಳ ಸರಕಾರ ಅನುಮತಿ.

ಕೇರಳದ ಕಾಞಂಗಾಡ್ ನಿಂದ ಸುಳ್ಯಕ್ಕೆ ಸಂಪರ್ಕ ಸಾಧಿಸಲು ಕೇರಳ ರಾಜ್ಯ ಸಾರಿಗೆ ಆದೇಶಿಸಿದೆ. ಕಾಞಂಗಾಡ್, ಪೆರಿಯ, ಮೂನಾಂಕಡವು, ಕುಂಡಕುಯಿ, ಬಂದಡ್ಕ, ಕೊಲ್ಟಾರ್ ಮೂಲಕ ಸುಳ್ಯಕ್ಕೆ ಬಸ್‌ ಸೇವೆಯನ್ನು ಪ್ರಾರಂಭಿಸಲು ಆದೇಶಿಸಿದೆ. ಸುಳ್ಯ, ಬಂದಡ್ಕ, ಕಾಞಂಗಾಡ್ ರಸ್ತೆಯಲ್ಲಿ ಬಸ್ಸು ಆರಂಭಿಸಬೇಕೆಂದು ಈಗಾಗಲೇ ಹಲವು…

ಬೆಂಗಳೂರು: ಸುಳ್ಯ ಮೂಲದ ಯುವಕರ ಅಗತ್ಯ ವಸ್ತುಗಳು ಕಾರಿನಿಂದ ಕಳ್ಳತನ; ಸಿನಿಮೀಯ ರೀತಿಯಲ್ಲಿ ಪತ್ತೆಹಚ್ಚಿದ ಯುವಕರು

ಬೆಂಗಳೂರಿನಿಂದ ಸುಳ್ಯ ಕಡೆ ಬರುತ್ತಿದ್ದ ಸುಳ್ಯದ ಯುವಕರಿಗೆ ಬೇಕಾದ ಅಗತ್ಯ ವಸ್ತುಗಳು ಕಾರಿನಿಂದ ಕಳ್ಳತನವಾದ ಘಟನೆ ಆ.4 ರಂದು ರಾತ್ರಿ 11:00 ಸುಮಾರಿಗೆ ನಡೆದಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಹೊರಟ ಯುವಕರು ತಮ್ಮ ಕಾರನ್ನು ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮೈಸೂರು ರಸ್ತೆಯಲ್ಲಿರುವ…

ನಿಂತಿಕಲ್ಲು: ಅಪಾಯಕಾರಿ ಮರವನ್ನು ತೆರವು ಗೊಳಿಸಲು ಗ್ರಾಮಸ್ಥರ ಅಗ್ರಹ

ನಿಂತಿಕಲ್ಲು: ಇಲ್ಲಿನ ಕಲ್ಲೇರಿ ಬಸ್ ನಿಲ್ದಾಣ ಪಕ್ಕದಲ್ಲೇ, ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತೆ, ಬ್ರಹತ್ ಆಕಾರದ ಮರವೊಂದು ಬಸ್ ನಿಲ್ದಾಣ ಮೇಲೆ ವಾಲಿಕೊಂಡು ನಿಂತಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಈ ಮರ ಬೀಳುವ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು,…

ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಆರ್.ಎ.ಎಫ್ ನಿಂದ ಪಥಸಂಚಲನ

Nammasullia: ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಆರ್.ಎ.ಎಫ್ ನಿಂದ ಪಥಸಂಚಲನ ಇಂದು ನಡೆಯಿತು. ಸುಳ್ಯ ಹಳೆಗೇಟು ನಿಂದ ಹೊರಟು ಗಾಂಧಿನಗರದವರೆಗೆ ರಪಿಡ್ ಆ್ಯಕ್ಷನ್‌ ಪೋರ್ಸ್ (RAF) ಮತ್ತು ಸುಳ್ಯ ಪೊಲೀಸ್‌ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.…

ಸುಳ್ಯ: ಬೈಕ್ ಚಕ್ರಕ್ಕೆ ಶಾಲು ಸಿಲುಕಿ ಅಪಘಾತ; ಸಣ್ಣ ಗಾಯಗಳಿಂದ ಯುವತಿ ಪಾರು.!

ಸುಳ್ಯದ ಗಾಂಧಿನಗರ ಮಸೀದಿ ಬಳಿ ದ್ವಿಚಕ್ರ ವಾಹನದಲ್ಲಿ ಹಿಂದಿನ ಸಿಟ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಶಾಲು (dupatta) ಬೈಕ್‌ನ ಚಕ್ರಕ್ಕೆ ಸಿಲುಕಿ, ಬೈಕ್‌ ಅಪಘಾತಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಉಪಚರಿಸಿ ಯವತಿಯನ್ನು ಚಿಕಿತ್ಸೆ…

ಇಂದಿನ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ಸಂಬಳ ಕಟ್, ರಜೆ ರದ್ದು : ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಸೂಚನೆ!

Nammasullia: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ರಸ್ತೆಗೆ ಬಸ್ ಇಳಿಯುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ. ಇದರ ಬೆನ್ನೆಲ್ಲೆ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ…

ಕೊಪ್ಪಳದಲ್ಲಿ ಕೆಎಸ್‍ಆರ್‌ಟಿಸಿ ಬಸ್‍ಗೆ ಕಲ್ಲು ತೂರಾಟ

ಕೆಎಸ್‍ಆರ್‌ಟಿಸಿ ಬಸ್‍ಗೆ (KSRTC Bus) ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ಕುಕನೂರ ತಾಲೂಕಿನ ಮಸಬಹಂಚಿನಾಳದಲ್ಲಿ ನಡೆದಿದೆ. ಬಸ್ ತಡರಾತ್ರಿ ಯಲಬುರ್ಗಾದಿಂದ ಬೆಂಗಳೂರಿಗೆ (Bengaluru) ಹೊರಟಿತ್ತು. ಬಸ್ ಮಸಬಹಂಚಿನಾಳ ಬಳಿ ತಲುಪಿದ್ದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಬಸ್‍ನ ಗಾಜು ಪುಡಿಪುಡಿಯಾಗಿದೆ.…

ಕಡಬ ಪಟ್ಟಣ ಪಂಚಾಯತ್ ಚುನಾವಣೆ ಎಸ್‌ಡಿಪಿಐ ಯಿಂದ ನಾಮಪತ್ರ ಸಲ್ಲಿಕೆ

ಕಡಬ : ಆಗಸ್ಟ್ 17ರಂದು ನಡೆಯಲಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ SDPI ಪಕ್ಷದಿಂದಒಂದನೇ ವಾರ್ಡ್ ಕಲಾರ ದಿಂದ ಸಮೀರಾ ಹಾರಿಸ್, 3ನೇ ವಾರ್ಡ್ ಪಣ್ಯದಿಂದ ಹಾರಿಸ್ ಕಲಾರ, 6ನೇ ವಾರ್ಡ್ ಕಡಬ ದಿಂದ ಸ್ವಾಲಿಯತ್ ಜಸೀರ ರವರು ಚುನಾವಧಿಕಾರಿ ಗಳಿಗೆ…

ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

ನಾಟಕೀಯ ತಿರುವುಗಳಿಂದ ಕೂಡಿದ್ದ ತೆಂಡುಲ್ಕರ್‌- ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದ ಐದನೇ ದಿನ ಭಾರತ (Team India) ಇಂಗ್ಲೆಂಡ್‌ ವಿರುದ್ಧ ರೋಚಕ 6 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ 2-2 ರಲ್ಲಿ ಸಮಬಲಗೊಂಡಿದೆ. ಓವಲ್‌…

ವಿಶ್ವಗುರು ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರ 1500ನೇ ಜನ್ಮದಿನಾಚರಣೆ ಪ್ರಯುಕ್ತ ತ್ವೈಬಾ ಈಶ್ವರಮಂಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು

ವಿಶ್ವಕ್ಕೆ ಶಾಂತಿ, ಸೌಹಾರ್ದತೆ, ಧಾರ್ಮಿಕತೆ, ಆಧ್ಯಾತ್ಮಿಕತೆಯ ಪ್ರಭೆಯನ್ನು ಪಸರಿಸಿದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರ 1500ನೇ ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ತವಕದಲ್ಲಿದ್ದಾರೆ ವಿಶ್ವಾಸಿಗಳು. ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರಮಂಗಳ ಈ ವರ್ಷ ವೈವಿಧ್ಯಮಯ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸಿದೆ.…