Author: namma sullia

WWE’ ಗೆ ನಿವೃತ್ತಿ ಘೋಷಿಸಿದ ಲೆಜೆಂಡರಿ ಸೂಪರ್‌ಸ್ಟಾರ್ `ಜಾನ್ ಸೀನಾ’ | John Cena

WWE ನ ಲೆಜೆಂಡರಿ ಸೂಪರ್‌ಸ್ಟಾರ್, ಜಾನ್ ಸೀನಾ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜಾನ್ ಸೀನಾ ಅವರ ಪ್ರತಿಷ್ಠಿತ WWE ವೃತ್ತಿಜೀವನವು ಸ್ಯಾಟರ್ಡೇ ನೈಟ್ಸ್ ಮೇನ್ ಈವೆಂಟ್‌ನಲ್ಲಿ ಗುಂಥರ್ ವಿರುದ್ಧ ಸೋಲುವುದರೊಂದಿಗೆ ಕೊನೆಗೊಂಡಿತು. ಅಭಿಮಾನಿಗಳು ತಮ್ಮ ಆಸನಗಳ ತುದಿಯಲ್ಲಿ ಕುಳಿತಿದ್ದ ಕಠಿಣ…

ಇವಾ ಫಾತಿಮಾಳಿಗೆ ಐಎಸ್ ಟಿಎಸ್ ಪರೀಕ್ಷೆಯಲ್ಲಿ ಪ್ರಥಮ ರೇಂಕ್

ಇಂಡಿಯನ್ ಸ್ಕೂಲ್ ಟ್ಯಾಲೆಂಟ್ ಸರ್ಚ್ ಸಂಸ್ಥೆ ನಡೆಸಿದ 2024-25 ಸಾಲಿನ ಅಂತಾರಾಷ್ಟ್ರೀಯ ಪರೀಕ್ಷೆಯಲ್ಲಿ ಇವಾ ಫಾತಿಮ ಬಶೀರ್ ಪ್ರಥಮ ಸ್ಥಾನ ಗಳಿಸುವ ಗಳಿಸಿದ್ದಾಳೆ. ಈ ಸಾಧನೆಗಾಗಿ ಸಂಸ್ಥೆ ನೀಡುವ ಪದಕ, ಪ್ರಶಸ್ತಿ ಮತ್ತು 12 ತಿಂಗಳ ವಿದ್ಯಾರ್ಥಿ ವೇತನಕ್ಕೆ ಪಾತ್ರಳಾಗಿದ್ದಾಳೆ. ಐಎಸ್…

ಅರಂತೋಡು: ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗೆದ್ದ ಚಿಂತನಾ ಪೂಜಾರಿಮನೆ ಅವರಿಗೆ ಅದ್ದೂರಿ ಸ್ವಾಗತ

ಅರಂತೋಡು: 35ನೇ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸೆಮಿಫೈನಲ್ ಪಂದ್ಯದಲ್ಲಿ “ಪ್ಲೇಯರ್ ಆಫ್ ದಿ ಮ್ಯಾಚ್” ಮತ್ತು ಇಡೀ ಪಂದ್ಯಾಟದಲ್ಲಿನ ಅತ್ಯುತ್ತಮ ಆಟಕ್ಕೆ “ಬೆಸ್ಟ್ ಅಟ್ಯಾಕರ್ ಪ್ರಶಸ್ತಿ” ಯೊಂದಿಗೆ…

ಬೋರುಗುಡ್ಡೆ ವಾರ್ಡ್ ಕನಿಕರಪಳ್ಳ 2 ನೆಯ ಕಾಂಕ್ರೀಟ್ ಅಡ್ಡ ರಸ್ತೆ ಉದ್ಘಾಟನೆ

ಸುಳ್ಯ ನಗರ ಪಂಚಾಯತ್ ವಾರ್ಡ್ ಸದಸ್ಯರ ಅನುದಾನದಡಿಯಲ್ಲಿ ಬೋರುಗುಡ್ಡೆ ವಾರ್ಡ್ ಜಟ್ಟಿಪ್ಪಳ್ಳ ರಸ್ತೆಯ ಬಲ ಬಾಗದ ಕನಿಕರಪಳ್ಳ 2 ನೇ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಪೂರ್ಣ ಗೊಂಡಿದ್ದು ಉದ್ಘಾಟನೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.…

ಸುಳ್ಯ ಎಸ್ ವೈ ಎಸ್ ಇಸಾಬ ತಂಡದಿಂದ ಅನನ್ಯ ಸೇವೆ

ನಿರ್ಮಾಣ ಹಂತದ ಮೀನಾಕ್ಷಿ ಎಂಬವರ ಮನೆಗೆ ಕಲ್ಲುಗಳನ್ನು ಹೊತ್ತು ಶ್ರಮದಾನ ಸುಳ್ಯ: ಎಸ್ ವೈ ಎಸ್ (ಸುನ್ನಿ ಯುವಜನ ಸಂಘ) ಇಸಾಬ ಸಾಂತ್ವನ ತಂಡದ ಸದಸ್ಯರು ಬಡ ವೃದ್ದ ಮಹಿಳೆಯ ಮನೆ ನಿರ್ಮಾಣ ಕಾರ್ಯದಲ್ಲಿ ಶ್ರಮದಾನ ಮೂಲಕ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.…

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್, 9 ಪ್ರಯಾಣಿಕರು ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

ಅಲ್ಲೂರು, ಡಿಸೆಂಬರ್ 12: ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿನಲ್ಲಿ ನಡೆದಿದೆ. 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ , ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಟ್ಟೆಯ ರಾಶಿಯಂತೆ ಬಿದ್ದಿವೆ.…

ಕರ್ನಾಟಕ ಜರ್ನಲಿಸ್ಟ್ ಯೂನಿಯನ್’ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ನೂತನ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಪ್ರಧಾನ ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿ ಅನಿಲ್ ಕಳಂಜ ತಂಡದ ಪದಗ್ರಹಣ ಸಮಾರಂಭ ಡಿ.11ರಂದು ಸುಳ್ಯದ ರಂಗ ಮಯೂರಿ‌ ಕಲಾ ಶಾಲೆಯಲ್ಲಿ ನಡೆಯಿತು. ತಾಲೂಕು ಸಂಘದ ಅಧ್ಯಕ್ಷೆ ಶ್ರೀಮತಿ ‌ಜಯಶ್ರೀ‌…

ಮೊಗರ್ಪಣೆ ನಿವಾಸಿ ಯೂಸುಫ್ ಹಾಜಿ ಅಡ್ಕ ನಿಧನ

ಸುಳ್ಯ ಮೊಗರ್ಪಣೆ ಅಡ್ಕ ನಿವಾಸಿ, SSF ಜಿಲ್ಲಾ ಮಾಜಿ ಕಾರ್ಯದರ್ಶಿ ಸೆಮೀರ್ ಎಚ್.ವೈ ಅವರ ತಂದೆ ಯೂಸುಫ್ ಅಡ್ಕ ಇದೀಗ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು‌ ತಿಳಿದು ಬಂದಿದೆ. ಯೂಸುಫ್ ರವರು ಹಳೇಗೇಟು ಖಲಿದಿಯಾ ಶಾ ಮಿಲ್ ನಲ್ಲಿ ಕಳೆದ 40…

ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗ ದಫ್ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳ ವಿರೋಧ – ಪ್ರದರ್ಶನ ಕೈಬಿಟ್ಟ ಆಯೋಜಕರು

ಪುತ್ತೂರು ಡಿಸೆಂಬರ್ 10: ಕೆವಿಜಿ ಸುಳ್ಯ ಹಬ್ಬ ಕಾರ್ಯಕ್ರಮದಲ್ಲಿ ದಫ್ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದ ಆಯೋಜಕರುಕೊನೆಗೂ ದಫ್ ಪ್ರದರ್ಶನವನ್ನ ಕೈಬಿಟ್ಟಿದ್ದಾರೆ. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಇದರ ವತಿಯಿಂದ…

ಮೊರಾಕೊದಲ್ಲಿ 4 ಅಂತಸ್ತಿನ 2 ಕಟ್ಟಡಗಳು ಕುಸಿದು 19 ಮಂದಿ ಧಾರುಣ ಸಾವು, 16 ಜನರಿಗೆ ಗಾಯ

ಮೊರಾಕೊದ ಅತ್ಯಂತ ಹಳೆಯ ಮತ್ತು ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ಫೆಜ್‌’ನಲ್ಲಿ ಬುಧವಾರ ಪಕ್ಕದ ನಾಲ್ಕು ಅಂತಸ್ತಿನ ಎರಡು ವಸತಿ ಕಟ್ಟಡಗಳು ಕುಸಿದು ಕನಿಷ್ಠ 19 ಜನರು ಸಾವನ್ನಪ್ಪಿದರು ಮತ್ತು 16 ಜನರು ಗಾಯಗೊಂಡರು ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.…