ಪಂಜಿಕಲ್ಲು ಪ್ರೀಮಿಯರ್ ಲೀಗ್ ಸೀಸನ್-2: ದೀಪಕ್ DD ಒಡೆತನದ ‘ಗೇಮ್ ಚೇಂಜರ್ಸ್’ ಚಾಂಪಿಯನ್; ‘ಬಿಬಿ ಸ್ಟ್ರೈಕರ್’ ರನ್ನರ್ ಅಪ್
ಪಂಜಿಕಲ್ಲು: ಇವ್ನಿಂಗ್ ಕ್ರಿಕೆಟರ್ಸ್ ಪಂಜಿಕಲ್ಲು (Evening Cricketers Panjikkal) ಆಶ್ರಯದಲ್ಲಿ ಇದೇ ಕಳೆದ ಜನವರಿ 03, 2026 ರಂದು ಪಂಜಿಕಲ್ಲು ಶಾಲಾ ಮೈದಾನದಲ್ಲಿ ನಡೆದ ‘ಪಂಜಿಕಲ್ಲು ಪ್ರೀಮಿಯರ್ ಲೀಗ್ ಸೀಸನ್-2’ (PPL Season 2) ಕ್ರಿಕೆಟ್ ಪಂದ್ಯಾಟವು ಅತ್ಯಂತ ಯಶಸ್ವಿಯಾಗಿ ಜರುಗಿತು.…
