ಕರಾವಳಿಯ ನೆರೆ ರಾಜ್ಯದ ಯುವಕನ ಜಾಗತಿಕ ಸಾಧನೆ: ಫಿಫಾ ವಿಶ್ವಕಪ್‌ಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಆಟಗಾರ.
ಕ್ರೀಡಾ ಜಗತ್ತಿನಲ್ಲಿ ಭಾರತೀಯರು ಹೆಮ್ಮೆಪಡುವಂತಹ ಐತಿಹಾಸಿಕ ಕ್ಷಣವೊಂದು ಎದುರಾಗಿದೆ. ೧೯ ವರ್ಷದ ಭಾರತೀಯ ಮೂಲದ ಪ್ರತಿಭೆ ತಹಸಿನ್ ಮೊಹಮ್ಮದ್ ಜಮ್ಶೀದ್ ಅವರು ಮುಂಬರುವ ೨೦೨೬ ರ ಫಿಫಾ ವಿಶ್ವಕಪ್‌ಗೆ (FIFA World Cup 2026) ಕತಾರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.…
