ಗಾಂಧಿನಗರ: ಏ.23 ರಂದು ‘ಒನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಮಳಿಗೆ ರಿ-ಒಪನಿಂಗ್.!
ಸುಳ್ಯ: ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್ ಹಾಗೂ ವಿವಿಧ ಆಕರ್ಷಕ ಉತ್ಪನ್ನಗಳಿಗೆ ಹೆಸರಾಗಿರುವ ಸುಳ್ಯದ ‘ಒನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ (ONYX Dry Fruits & Nuts) ಮಳಿಗೆಯು ಇದೇ ಬರುವ ಏಪ್ರಿಲ್ 23, 2026ರ ಗುರುವಾರದಂದು ಮರು-ಉದ್ಘಾಟನೆಗೊಳ್ಳಲಿದೆ. ಗಾಂಧಿನಗರದ…
